सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ
उदाहरणे : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.
समानार्थी : ಕಾಂತಿ, ಗಾಡಿ, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ
इतर भाषांमध्ये अनुवाद :हिन्दी English
शोभित होने की अवस्था या भाव।
A quality that outshines the usual.
अर्थ : ಸ್ತ್ರೀಯ ಶಾರೀರಿಕ ಸೌಂದರ್ಯ
उदाहरणे : ಆಕೆ ಅನುಪಮ ಲಾವಣ್ಯದಿಂದ ಕೂಡಿದವಳು.
समानार्थी : ಲಾವಣ್ಯ, ಸೌಂದರ್ಯ
इतर भाषांमध्ये अनुवाद :हिन्दी
किसी स्त्री का (उत्कृष्ट) शारीरिक सौंदर्य।
स्थापित करा