अर्थ : ಒಬ್ಬ ವ್ಯಕ್ತಿಯ ಕೈ ಬರಹ ತುಂಬಾ ಸುಂದರವಾಗಿ ಇರುವುದು
उदाहरणे :
ಚೆನ್ನಾಗಿ ಬರೆಯುವ ಹುಡುಗು ಪ್ರತಿವರ್ಷ ಸುಲೇಖ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವಳು
समानार्थी : ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತಹ
इतर भाषांमध्ये अनुवाद :
अर्थ : ಯಾರೋ ಒಬ್ಬರ ಬರಹ ತುಂಬಾ ಸುಂದರವಾಗಿ ಇರುವ
उदाहरणे :
ನಮ್ಮ ತರಗತಿಯಲ್ಲಿ ಚೆನ್ನಾಗಿ ಬರೆಯುವ ಒಬ್ಬ ಹುಡುಗ ಪ್ರತಿದಿನ ಕಪ್ಪು ಹಲಗೆಯ ಮೇಲೆ ಅಂದಿನ ಶುಭಾಷಿತವನ್ನು ಬರೆಯುತ್ತಾನೆ.
समानार्थी : ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತಹ
इतर भाषांमध्ये अनुवाद :
जिसकी लिखावट सुन्दर हो।
हमारी कक्षा का एक अक्षरी छात्र प्रतिदिन श्यामपट्ट पर सुविचार लिखता है।