पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚೂರು ಚೂರು ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚೂರು ಚೂರು ಮಾಡು   ಕ್ರಿಯಾಪದ

अर्थ : ಬಟ್ಟೆ, ಕಾಗದ, ಇಟ್ಟಿಗೆ, ಕಲ್ಲು ಇತ್ಯಾದಿ ವಸ್ತುಗಳನ್ನು ಅತಿ ಚಿಕ್ಕ ಚೂರುಗಳಾಗುವವರೆಗೆ ಹರಿಯುವ ಅಥವಾ ಒಡೆಯುವ ಪ್ರಕ್ರಿಯೆ

उदाहरणे : ಅವನು ಕಲ್ಲುಗಳನ್ನು ಚೂರು ಚೂರುಗಳಾಗಿ ಒಡೆಯುತ್ತಿದ್ದಾನೆ.

समानार्थी : ಚಕ್ಕಣ ಚೂರು ಮಾಡು, ಚೂರು-ಚೂರು ಮಾಡು, ತುಂಡು ತುಂಡು ಮಾಡು, ತುಂಡು-ತುಂಡು ಮಾಡು, ನುಚ್ಚುನೂರಾಗು


इतर भाषांमध्ये अनुवाद :

कपड़े, काग़ज आदि को काट, चीर, तोड़ या फाड़कर इस प्रकार टुकड़े-टुकड़े करना कि उसके तागे या सूत तक अलग-अलग हो जाएँ।

वह फटी चादर को तार-तार कर रही है ताकि वह उसका रस्सी बट सके।
तार तार कर देना, तार तार करना, तार-तार कर देना, तार-तार करना, धज्जियाँ उड़ाना

Break into many pieces.

The wine glass shattered.
shatter

अर्थ : ಯಾವುದಾದರು ವಸ್ತು, ವಿಷಯ ಅಥವಾ ವ್ಯಕ್ತಿಯ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಪೂರ್ತಿಯಾಗಿ ಮತ್ತೆ ಪಡೆಯಲಾಗದ ಮಟ್ಟಕ್ಕೆ ಅಥವಾ ಮತ್ತೆ ಗಳಿಸಲಾಗದ ಮಟ್ಟಕ್ಕೆ ಬಿದ್ದುಹೋಗುವ ಪ್ರಕ್ರಿಯೆ

उदाहरणे : ಈ ಘಟನೆಯಿಂದಾಗಿ ಕ್ರಿಕೆಟ್ ಆಟದ ಮೇಲಿರುವ ಜನರ ಅಭಿಪ್ರಾಯ ನುಚ್ಚುನೂರಾಯಿತು.

समानार्थी : ಚಕ್ಕಣ ಚೂರು ಮಾಡು, ಚೂರು-ಚೂರು ಮಾಡು, ತುಂಡು ತುಂಡು ಮಾಡು, ತುಂಡು-ತುಂಡು ಮಾಡು, ನುಚ್ಚುನೂರಾಗು


इतर भाषांमध्ये अनुवाद :

दोषों या बुराइयों की इतने जोरों से चर्चा करना कि लोग उसे उसका वास्तविक स्वरूप समझकर उसके प्रति उपेक्षा या घृणा का व्यवहार करने लगें।

इस घटना ने क्रिकेट की छवि को तार-तार किया है।
तार तार कर देना, तार तार करना, तार-तार कर देना, तार-तार करना, धज्जियाँ उड़ाना

Express a totally negative opinion of.

The critics panned the performance.
pan, tear apart, trash

अर्थ : ಚೂರು ಮಾಡು ಅಥವಾ ತುಂಡು ತುಂಡು ಮಾಡುವ ಪ್ರಕ್ರಿಯೆ

उदाहरणे : ಅಡುಗೆ ಭಟ್ಟ ಕೊಬ್ಬರಿಯನ್ನು ಪುಡಿ ಪುಡಿ ಮಾಡುತ್ತಿದ್ದಾನೆ.

समानार्थी : ಪುಡಿ ಪುಡಿ ಮಾಡು


इतर भाषांमध्ये अनुवाद :

चूर करना या टुकड़े-टुकड़े करना।

हलवाई सेव चूर रहा है।
चुरचुराना, चूरना

Break or fall apart into fragments.

The cookies crumbled.
The Sphinx is crumbling.
crumble, fall apart

अर्थ : ಯಾವುದೋ ಒಂದು ವಸ್ತುವನ್ನು ತುಂಡು ತುಂಡಾಗಿ ಮಾಡಿ ಅದರ ಗುರುತು ಸಿಗದ ಹಾಗೆ ಮಾಡುವ ಪ್ರಕ್ರಿಯೆ

उदाहरणे : ಅವನು ಗಟಿಯಾರವನ್ನು ಮುರಿದು ಚೂರು ಚೂರು ಮಾಡಿದ.

समानार्थी : ಪುಡಿ ಪುಡಿ ಮಾಡು


इतर भाषांमध्ये अनुवाद :

किसी वस्तु की ऐसी दशा करना या इतने छोटे-छोटे टुकड़े करना कि वह पहचानी न जा सके।

उसने घड़ी को पटककर चकनाचूर कर दिया।
चकनाचूर करना

चौपाल