सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದೋ ಒಂದರ ತುದಿ ಭಾಗವು ಸೂಜಿಯಂತೆ ಚೂಪಾಗಿ ಇರುವ
उदाहरणे : ಹುಲ್ಲು ಚೂಪಾಗಿ ಇದ್ದರಿಂದ ಬೆರಳು ಕೂಯ್ದು ಹೋಯಿತು.
इतर भाषांमध्ये अनुवाद :हिन्दी
जिसकी नोक सूई के समान नुकीली हो।
अर्थ : ತೀಕ್ಷಣವಾದ ಅಸ್ತ್ರ
उदाहरणे : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
समानार्थी : ತೀಕ್ಷಣವಾದ, ಮೊನಚಾದ, ಹರಿತವಾದ
इतर भाषांमध्ये अनुवाद :हिन्दी English
पैनी धार वाला।
Having a sharp cutting edge or point.
अर्थ : ಚುಚ್ಚುವಂತಹ ತುದಿಯುಳ್ಳ
उदाहरणे : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
समानार्थी : ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
अर्थ : ತೀಕ್ಷ್ಣತೆ ಹೊಂದಿರುವ
उदाहरणे : ಅವನು ಒಂದು ಚೂಪಾದ ಕತ್ತಿಯಿಂದ ಹುಲಿಯ ಮೇಲೆ ದಾಳಿ ಮಾಡಿದನು
जिसमें धार हो।
स्थापित करा