अर्थ : ನೀರನ್ನು ಚುಮುಕಿಸುವ ಪ್ರಕ್ರಿಯೆ
उदाहरणे :
ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.
समानार्थी : ಪ್ರೋಕ್ಷಿಸು, ಸಿಂಪಡಿಸು, ಸುತ್ತ ಎರಚು
इतर भाषांमध्ये अनुवाद :
अर्थ : ಚಿಮಿಕಿಸುವ ಪ್ರಕ್ರಿಯೆ
उदाहरणे :
ಮಕ್ಕಳು ಗಿಡಗಳ ಮೇಲೆ ನೀರನ್ನು ಚಿಮಿಕಿಸುತ್ತಿದ್ದಾರೆ.
समानार्थी : ಚಿಮಿಕಿಸು
इतर भाषांमध्ये अनुवाद :