अर्थ : ಬಾಗಿಲಿಗೆ ಹಾಕುವ ಕೊಂಡಿ
उदाहरणे :
ಬಾಗಿಲನ್ನು ಹಚ್ಚುವುದಕ್ಕಾಗಿ ಸೀತಾ ಸಂಕೋಲೆಯಲ್ಲಿ ಚಿಲಕವನ್ನು ಹಾಕಿದಳು.
अर्थ : ಬಾಗಿಲಿಗೆ ಹಾಕುವ ಕೊಂಡಿ
उदाहरणे :
ಬಾಗಿಲ ಚಿಲಕವನ್ನು ಹಾಕಿಕೊಂಡು ಹೋಗಿಬನ್ನಿ.
इतर भाषांमध्ये अनुवाद :
अर्थ : ಬಾಗಿಲನ್ನು ಮುಚ್ಚಲು ಬಳಸುವಂತಹ ವಸ್ತು
उदाहरणे :
ನಾನು ರಾತ್ರಿ ಮಲಗುವ ಮುನ್ನ ಬಾಗಿಲ ಚಿಲಕ ಹಾಕಿ ಮಲಗುತ್ತೇನೆ.
समानार्थी : ಬೋಲ್ಟು
इतर भाषांमध्ये अनुवाद :