अर्थ : ಆ ಮಂದಿರದಲ್ಲಿ ಸಿನಿಮಾವನ್ನು ತೋರಿಸಲಾಗುತ್ತದೆ
उदाहरणे :
ಈ ಪಟ್ಟಣದಲ್ಲಿ ಏಳು ಚಿತ್ರಮಂದಿರಗಳಿವೆ.
समानार्थी : ಚಲನಚಿತ್ರ ಮಂದಿರ, ಟಾಕೀಸ್, ಥಿಯೇಟರ್, ಫಿಲಂ ಥಿಯೇಟರ್
इतर भाषांमध्ये अनुवाद :
वह भवन जिसमें सिनेमा दिखाया जाता है।
इस शहर में सात सिनेमाघर हैं।अर्थ : ಕಲಾವಸ್ತುಗಳ ಅಥವಾ ಯಾವುದೇ ವಸ್ತು ಸಂಗತಿಗಳ ಪ್ರದರ್ಶನವಿರುವ ಸ್ಥಳ
उदाहरणे :
ಪ್ರದರ್ಶನ_ಮಂದಿರದಲ್ಲಿ ರವಿವರ್ಮನ ಕಲಾಕೃತಿಗಳು ಪ್ರದರ್ಶನಕ್ಕಿವೆ.
समानार्थी : ಗ್ಯಾಲರಿ, ಚಿತ್ರಶಾಲೆ, ಪ್ರದರ್ಶನ ಮಂದಿರ
इतर भाषांमध्ये अनुवाद :
Narrow recessed balcony area along an upper floor on the interior of a building. Usually marked by a colonnade.
gallery