पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಿತ್ರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಿತ್ರ   ನಾಮಪದ

अर्थ : ಯಾವುದೇ ವ್ಯಕ್ತಿ, ವಸ್ತುವಿನ ತದ್ರೂಪವನ್ನು ಹೋಲುವ ಆಕಾರ ಅಥವಾ ಸ್ವರೂಪದ ಪ್ರತಿರೂಪ

उदाहरणे : ಇದು ನನ್ನ ಅಜ್ಜನ ಚಿತ್ರ.

समानार्थी : ಪೋಟೋ


इतर भाषांमध्ये अनुवाद :

किसी व्यक्ति की ज्यों-की-त्यों तैयार की हुई प्रतिकृति।

उसने अपने कमरे में महापुरुषों की फोटो लगा रखी है।
अक्स, चित्र, छबि, छवि, तसवीर, तस्वीर, फ़ोटो, फोटो

A visual representation (of an object or scene or person or abstraction) produced on a surface.

They showed us the pictures of their wedding.
A movie is a series of images projected so rapidly that the eye integrates them.
icon, ikon, image, picture

अर्थ : ಯಾವುದಾದರು ವಸ್ತುವಿನ ಪ್ರತಿಕೃತಿಯ ಕಥೆ, ವಿವೇಚನೆ, ವಿವರಣೆ ಮೊದಲಾದವುಗಳನ್ನು ಸ್ಪಷ್ಟಮಾಡಿವುದಕ್ಕೆ ಉಪಸ್ಥಿತಗೊಳಿಸುವುದು

उदाहरणे : ಚಿತ್ರದ ಸಹಾಯದಿಂದ ಪಾಠಮಾಡುವುದರಿಂದ ಮಕ್ಕಳಿಗೆ ಬಲು ಬೇಗನೆ ಅರ್ಥವಾಗುತ್ತದೆ.


इतर भाषांमध्ये अनुवाद :

किसी वस्तु की वह प्रतिकृति जो किसी कथन, विवेचन, विवरण, आदि को स्पष्ट करने के लिए उपस्थित की जाए।

चित्र की सहायता से पढ़ाने पर बच्चों को जल्दी समझ में आ जाता है।
चित्र, छबि, छवि

Illustrations used to decorate or explain a text.

The dictionary had many pictures.
pictorial matter, picture

अर्थ : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ

उदाहरणे : ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.

समानार्थी : ಆಕೃತಿ, ನಕಾಶ, ನಕಾಶೆ, ನಕಾಶೆ ಆಕೃತಿ, ನಕ್ಷಾ, ನಕ್ಷೆ, ರೂಪರೇಶೆ, ರೇಖಾ ಚಿತ್ರ, ರೇಖಾಕೃತಿ


इतर भाषांमध्ये अनुवाद :

पृथ्वी या खगोल के किसी भाग की स्थिति आदि के विचार से बनाया हुआ उसका सूचक वह चित्र जिसमें देश, नगर, नदी, पहाड़ आदि दिखाए गए हों।

यह भारत का राजनैतिक मानचित्र है।
आदर्श, नकशा, नक़्शा, नक्शा, नक्सा, मानचित्र

A diagrammatic representation of the earth's surface (or part of it).

map

अर्थ : ರೇಖೆ ಅಥವಾ ಬಣ್ಣ ಮುಂತಾದವುಗಳಿಂದ ಮಾಡಿದ ಯಾವುದೇ ವಸ್ತು ಅಥವಾ ಆಕೃತಿ

उदाहरणे : ಕಲಾನಿಕೇತನದಲ್ಲಿ ರವಿಶಂಕರ ಅವರ ಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು.

समानार्थी : ಚಿತ್ರಪಟ


इतर भाषांमध्ये अनुवाद :

रेखाओं या रंगों आदि से बनी हुई किसी वस्तु आदि की आकृति।

कलानिकेतन में मक़बूल फ़िदा हुसैन के चित्रों की प्रदर्शनी लगी हुई है।
आलेख्य, चित्र, तसवीर, तस्वीर

Graphic art consisting of an artistic composition made by applying paints to a surface.

A small painting by Picasso.
He bought the painting as an investment.
His pictures hang in the Louvre.
painting, picture

चौपाल