पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಿಗುರು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಿಗುರು   ನಾಮಪದ

अर्थ : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ

उदाहरणे : ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.

समानार्थी : ಕುಡಿ, ಮೊಳಕೆ


इतर भाषांमध्ये अनुवाद :

बीज में से निकला हुआ पहला छोटा कोमल डंठल जिसमें नये पत्ते निकलते है।

खेत में चने के अंकुर निकल आये हैं।
अँकरा, अँकरी, अँखुआ, अँखुआँ, अंकरा, अंकरी, अंकुर, अंखुआ, अंखुआं, कल्ला, कोंपल, गाभ, तीकरा, तोक्म

A newly grown bud (especially from a germinating seed).

sprout

अर्थ : ಮರದ ಟೊಂಗೆಯ ಮೇಲಿನ ಭಾಗ

उदाहरणे : ಮರದ ಚಿಗುರಿನ ಮೇಲೆ ಒಂದು ಸುಂದರವಾದ ಗುಬ್ಬಿ ಕುಳಿತುಕೊಂಡಿದೆ.

समानार्थी : ಅಂಕುರ, ಕುಡಿ, ತೆನೆ, ಮೊಳಕೆದೋರು


इतर भाषांमध्ये अनुवाद :

वृक्ष की शाखाओं का छोर वाला भाग।

पेड़ की फुनगी पर एक सुंदर चिड़िया बैठी है।
टुनगी, पुलई, फुनगी

अर्थ : ಮಾವಿನ ಹೂವಿನ ಚಿಗುರು

उदाहरणे : ವಸಂತ ಋತುವಿನ ಆಗಮನವಾಗುತ್ತಿದ್ದಂತೆ ಮಾವಿನ ಮರದಲ್ಲಿ ಚಿಗುರು ಕಾಣಿಸಲಾರಂಭಿಸುತ್ತದೆ.


इतर भाषांमध्ये अनुवाद :

आम की मंजरी।

वसंत ऋतु का आगमन होते ही आम के पेड़ों में बौर लगने लगते हैं।
टोंस, टोन्स, डाभ, बउर, बौर, मोर

ಚಿಗುರು   ಕ್ರಿಯಾಪದ

अर्थ : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ

उदाहरणे : ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.

समानार्थी : ಬೆಳೆ


इतर भाषांमध्ये अनुवाद :

विस्तार या परिणाम से अधिक होना या वृद्धि को प्राप्त होना।

उचित देखभाल में पौधे जल्दी बढ़ते हैं।
बढ़ जाना, बढ़ना

Increase in size by natural process.

Corn doesn't grow here.
In these forests, mushrooms grow under the trees.
Her hair doesn't grow much anymore.
grow

अर्थ : ಮರದಲ್ಲಿ ಹೂ ಬಿಡುವುದು ಅಥವಾ ಚಿಗುರುವುದು

उदाहरणे : ಫಾಲ್ಗುಣ ಮಾಸದಲ್ಲಿ ಮಾವಿನ ಮರ ಚಿಗುರುತ್ತದೆ.

समानार्थी : ಹೂ ಬಿಡು


इतर भाषांमध्ये अनुवाद :

पेड़ में बौर या मंजरी निकलना।

फाल्गुन में आम बौराते हैं।
बौर आना, बौरना, बौराना, मौरना

अर्थ : ಉತ್ಪತ್ತಿ ಮಾಡುವ ಕ್ರಿಯೆ

उदाहरणे : ಹೊಲದಲ್ಲಿ ಹೊಸ ಹೊಸ ಗಿಡಗಳು ಹುಟ್ಟಿದೆ.

समानार्थी : ಮೇಲೇಳು, ಹುಟ್ಟು

चौपाल