अर्थ : ಆಕಾರ, ವಿಸ್ತಾರ ಮೊದಲಾದವುಗಳನ್ನು ಸೀಮಿತವಾದ ಅಥವಾ ಬೇರೆಯದರ ತುಲನೆಯಲ್ಲಿ ಕಡಿಮೆಯಾದಂತಹ
उदाहरणे :
ನನ್ನ ಮನೆ ತುಂಬಾ ಚಿಕ್ಕದಾಗಿದೆ.ನಾನು ಮಕ್ಕಳಿಗೆ ಚಿಕ್ಕ ಆಟದ ಸಾಮಾನುಗಳನ್ನು ಖರೀದಿಸಬೇಕು.
समानार्थी : ಚಿಕ್ಕ, ಚಿಕ್ಕದಾದಂತ, ಚಿಕ್ಕದಾದಂತಹ
इतर भाषांमध्ये अनुवाद :
अर्थ : ತುಂಬಾ ಚಿಕ್ಕದಾದಂತಹ
उदाहरणे :
ಕನಿಷ್ಠ ಅಥವಾ ಚಿಕ್ಕ ಬೆರಳಿನಲ್ಲಿ ನೋವಾಗುತ್ತಿದೆ.
समानार्थी : ಕನಿಷ್ಠ, ಕನಿಷ್ಠವಾದ, ಕನಿಷ್ಠವಾದಂತ, ಕನಿಷ್ಠವಾದಂತಹ, ಚಿಕ್ಕದಾದಂತ, ಚಿಕ್ಕದಾದಂತಹ
इतर भाषांमध्ये अनुवाद :