अर्थ : ಹರಿದ ಜೀರ್ಣವಾದ ಹಳೆಬಟ್ಟೆ
उदाहरणे :
ಅನಾಥ ಮಗುವೊಂದು ಚಿಂದಿ ಬಟ್ಟೆಯನ್ನು ಆಯುತ್ತಿದೆ.
समानार्थी : ಅರಿವೆ, ಹರಿದ ಹರಿವೆಯ ತುಂಡು
इतर भाषांमध्ये अनुवाद :
अर्थ : ವ್ಯರ್ಥವಾದ ವಸ್ತು, ಸಾಮಗ್ರಿ, ಅಥವಾ ಆಹಾರ, ನಿರುಪಯುಕ್ತವಾದ ಉಳಿಕೆ ಅಥವಾ ಉಪ ಉತ್ಪನ್ನಗಳು
उदाहरणे :
ಮನೆಯಲ್ಲಿ ಕಸ ಹಾಗೆ ಬಿದ್ದಿದೆ.
इतर भाषांमध्ये अनुवाद :
ऐसी चीज़ जो बिलकुल रद्दी मान ली गई हो।
वह आज अपने कमरे से कूड़ा करकट हटाने में व्यस्त है।Any materials unused and rejected as worthless or unwanted.
They collect the waste once a week.अर्थ : ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚೂರುಗಳು
उदाहरणे :
ಆ ಸಣ್ಣಬುಟ್ಟಿಯನ್ನು ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚಿಂದಿಗಳನ್ನು ಇಡಲು ಉಪಯೋಗಿಸಬಹುದು.
इतर भाषांमध्ये अनुवाद :
A small piece of something that is left over after the rest has been used.
She jotted it on a scrap of paper.अर्थ : ತುಂಬಾ ಉಪಯೋಗವಾದ ಹಳೆಯ ಅಥವಾ ಹರಿದ ಬಟ್ಟೆ
उदाहरणे :
ಆ ಭಿಕ್ಷುಕನು ಚಿಂದಿ ಬಟ್ಟೆಗಳನ್ನು ಧರಿಸಿದ್ದಾನೆ.
समानार्थी : ಚಿಂದಿಯಾದ, ಚಿಂದಿಯಾದಂತ, ಚಿಂದಿಯಾದಂತಹ, ಹರಕಲಾದಂತ, ಹರಕಲಾದಂತಹ, ಹರಕಲು
इतर भाषांमध्ये अनुवाद :
जो अत्यधिक प्रयोग या पुराना होने के कारण फटा हुआ हो।
भिखारी जीर्ण-शीर्ण कपड़ा पहने हुए था।