पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಾಲಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಾಲಕ   ನಾಮಪದ

अर्थ : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ

उदाहरणे : ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.

समानार्थी : ವಾಹಕ


इतर भाषांमध्ये अनुवाद :

वह वस्तु जो अपने में से होकर विद्युत, ताप आदि को प्रवाहित होने देती है।

विद्युत के चालकों में ताँबा, पीतल, लोहा आदि हैं।
चालक

A substance that readily conducts e.g. electricity and heat.

conductor

अर्थ : ಯಾವುದೇ ಯಂತ್ರಗಳನ್ನು ಚಾಲನೆ ಮಾಡುವವನುಓಡಿಸುವವನು

उदाहरणे : ಎಲ್ಲ ಕೆಲಸಗಾರರು ಸಂಚಾಲಕನ ಪ್ರರೀಕ್ಷೆ ಮಾಡುತ್ತಿದ್ದಾರೆ.

समानार्थी : ಪರಿಚಾಲಕ, ಸಂಚಾಲಕ


इतर भाषांमध्ये अनुवाद :

वह जो किसी मशीन को चलाता है।

सभी कर्मचारी संचालक की प्रतीक्षा कर रहे हैं।
आपरेटर, ऑपरेटर, चालक, परिचालक, प्रचालक, संचालक

An agent that operates some apparatus or machine.

The operator of the switchboard.
manipulator, operator

अर्थ : ಯಾವುದೇ ವಾಹನ ಮುಂತಾದವುಗಳನ್ನು ಚಾಲನೆ ಮಾಡುವವ

उदाहरणे : ಅಪಘಾತ ಸಂಭವಿಸಿದ ತಕ್ಷಣ ಬಸ್ ಚಾಲಕ ಕಣ್ತಪ್ಪಿಸಿಕೊಂಡು ಓಡಿಹೋಗಿದ್ದಾನೆ.

समानार्थी : ಡೈವರ್, ಡ್ರೈವರ್


इतर भाषांमध्ये अनुवाद :

वह जो मोटर गाड़ी चलाता हो।

दुर्घटना होते ही बस का ड्राइवर फ़रार हो गया।
चालक, ड्राइवर

The operator of a motor vehicle.

driver

अर्थ : ಗಾಡಿ, ಟ್ರಕ್ ಮೊದಲಾದವನ್ನು ಚಾಲನೆ ಮಾಡುವವ

उदाहरणे : ಅಪಘಾತದಲ್ಲಿ ಚಾಲಕನಿಗೆ ಬಹಳ ಗಾಯಗಳಾಗಿದೆ

समानार्थी : ಗಾಡಿಯವ


इतर भाषांमध्ये अनुवाद :

वह जो गाड़ी हाँकता हो।

गाड़ी के पलट जाने से गाड़ीवान को चोट लग गई।
अलिपक, अलिमक, गाड़ीवान, गाड़ीवाला, चक्र-चर, चक्रचर

Someone whose work is driving carts.

carter

अर्थ : ಗಾಡಿಯನ್ನು ಎಳೆಯುವವನು ಅಥವಾ ಸವಾರಿ ಮಾಡುವ ಜಾನವಾರುಗಳನ್ನು ಅಂದರೆ ಕುದುರೆ, ಎತ್ತು ಇತ್ಯಾದಿಗಳನ್ನು ಓಡಿಸುವವನು

उदाहरणे : ಚಾಲಕನು ಕುದುರೆಯನ್ನು ತುಂಬಾ ವೇಗವಾಗಿ ಓಡಿಸುತ್ತಿದ್ದನು.


इतर भाषांमध्ये अनुवाद :

गाड़ी को खींचने वाले या सवारी ढोने वाले जानवरों जैसे घोड़े, बैल इत्यादि को हाँकने वाला व्यक्ति।

चालक घोड़े को सरपट दौड़ा रहा था।
चालक

ಚಾಲಕ   ಗುಣವಾಚಕ

अर्थ : ಯಾವುದರಿಂದ ವಸ್ತು ಪ್ರವಾಹಿತವಾಗುತ್ತದೆಯೋ

उदाहरणे : ತಾಮ್ರ ವಿದ್ಯುತ್ ನ ಚಾಲಕ.

समानार्थी : ವಾಹಕ


इतर भाषांमध्ये अनुवाद :

जिससे कोई वस्तु वहन या प्रवाहित होती हो।

ताँबा विद्युत का चालक है।
चालक

चौपाल