पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಾಡಿಖೋರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಾಡಿಖೋರ   ನಾಮಪದ

अर्थ : ಚಾಡಿಹೇಳುವ ವ್ಯಕ್ತಿ

उदाहरणे : ಚಾಡಿಖೋರರ ಕಾರಣದಿಂದಾಗಿ ಆಗಾಗ ಪರಸ್ಪರ ಸಂಬಂಧಗಳ ನಡುವೆ ಜಗಳವಾಗುತ್ತದೆ.

समानार्थी : ಚಾಡಿ ಹೇಳುವವ, ಚಾಡಿ ಹೇಳುವಿಕೆ, ಚಾಡಿಹೇಳುವಿಕ, ಜಗಳ ಹಚ್ಚುವವ, ನಿಂದೆ ಮಾಡುವವ, ಪರೋಕ್ಷದಲ್ಲಿ ನಿಂದಿಸುವದು


इतर भाषांमध्ये अनुवाद :

चुगली करनेवाला व्यक्ति।

चुगलखोरों के कारण कभी-कभी आपसी संबंधों में दरार पैदा हो जाती है।
कनफुसका, कर्णीजप, चवाई, चुगलखोर, चुग़लख़ोर, चुग़लीखोर, चुगुलखोर, पतंगछुरी, पिशुन, पैशुनिक, लुतरा, वक्रनक्र

Someone who gossips indiscreetly.

blabbermouth, talebearer, taleteller, tattler, tattletale, telltale

ಚಾಡಿಖೋರ   ಗುಣವಾಚಕ

अर्थ : ಚಾಡಿ ಹೇಳುವವ

उदाहरणे : ಚಾಡಿಖೋರ ವ್ಯಕ್ತಿ ಯಾವಾಗಲು ಚಾಡಿ ಹೇಳುತ್ತಿರುತ್ತಾನೆ.

समानार्थी : ದೂಷಣೆ ಮಾಡುವವ, ಪರೋಕ್ಷದಲ್ಲಿನಿಂದೆ ಮಾಡುವವ


इतर भाषांमध्ये अनुवाद :

चौपाल