पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಾಟಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಾಟಿ   ನಾಮಪದ

अर्थ : ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)

उदाहरणे : ಪ್ರಾಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚಾಟಿಯನ್ನು ಉಪಯೋಗಿಸುತ್ತಾರೆ.

समानार्थी : ಕೋರಡಾ, ಕೋರಡೆ, ಕೋಲು, ಚಬುಕ, ಚಾವಟಿ, ಬಡಿಗೆ, ಬಾರ ಕೋಲು, ಬಾರಕೋಲು


इतर भाषांमध्ये अनुवाद :

बटे हुए सूत या चमड़े की डोर (जिससे जानवरों आदि को चलाने या भगाने के लिए मारते हैं)।

जानवरों को वश में रखने के लिए चाबुक का इस्तेमाल किया जाता है।
कोड़ा, चाबुक, चुटक, तोदन, शिफा, साँटा, सांटा, हंटर

An instrument with a handle and a flexible lash that is used for whipping.

whip

अर्थ : ಎತ್ತು ಹೋರಿ ಮೊದಲಾದವುಗಳನ್ನು ಹೊಡೆಯಲು ಅಥವಾ ಹತೋಟಿಗೆ ತರಲು ಬಳಸುವ ಚಿಕ್ಕ ದಂಡ

उदाहरणे : ರಮೇಶನು ಚಾಟಿಯಿಂದ ಎತ್ತುಗಳನ್ನು ಹೊಡೆದನು.


इतर भाषांमध्ये अनुवाद :

वह छोटा डंडा जिससे हलवाहे बैल आदि हाँकते हैं।

हलवाहे ने पैने से बैल को मारा।
पयना, पैना

चौपाल