अर्थ : ಯಾವುದೇ ಸತ್ಯ ಅಥವಾ ನ್ಯಾಯಪೂರ್ಣ ಪಕ್ಷವನ್ನು ಸ್ಥಾಪಿಸಲು ಶಾಂತಿಯಿಂದ ಚಳುವಳಿ ಮಾಡುವ ಕ್ರಿಯೆ
उदाहरणे :
ಬ್ರಟೀಷರು ತಮ್ಮ ಮಾತನ್ನು ಒಪ್ಪಬೇಕೆಂದು ಗಾಂಧಿಜಿಯವರು ಸತ್ಯಾಗ್ರಹ ಮಾಡುತ್ತಿದ್ದರು
इतर भाषांमध्ये अनुवाद :
किसी सत्य या न्यायपूर्ण पक्ष की स्थापना के लिए शांतिपूर्वक हठ करने की क्रिया।
गाँधीजी अंग्रेजों से अपनी बात मनवाने के लिए सत्याग्रह शुरु कर देते थे।The form of nonviolent resistance initiated in India by Mahatma Gandhi in order to oppose British rule and to hasten political reforms.
satyagrahaअर्थ : ವಿಶೇಷ ಉದ್ಧೇಶಕ್ಕಾಗಿ ಒಟ್ಟು ಗೂಡಿದ ಜನಗಳ ತಂಡವು ಕೈಗೊಳ್ಳುವ ಕಾರ್ಯಗಳು ಮತ್ತು ಚಟುವಟಿಕೆಗಳು
उदाहरणे :
ಸರಕಾರಿ ಸಕ್ಕರೆ ಕಾರ್ಖಾನೆಯನ್ನು ಇದ್ದಕ್ಕಿದ್ದಂತೆ ರದ್ದು ಗೊಳಿಸಿದ ಕಾರಣ ರೈತರು ಕಾರ್ಖಾನೆ ತೆರೆಯುವಂತೆ ಆಂದೋಲನ ಆರಂಭಿಸಿದ್ದಾರೆ.
समानार्थी : ಆಂದೋಲನ
इतर भाषांमध्ये अनुवाद :
A series of actions advancing a principle or tending toward a particular end.
He supported populist campaigns.अर्थ : ಒಂದು ಸಾಮಾನ್ಯ ಕೆಲಸಕ್ಕಾಗಿ ಜನರ ಸಮೂಹ ಜೊತೆಗೆ ಕೆಲಸ ಮಾಡಿ ಆಗ್ರಹಿಸುವ ಕ್ರಿಯೆ
उदाहरणे :
ಈ ಆಂದೋಲನ ತನ್ನ ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ರಾಜಿಗೆ ಸಿದ್ದವಿಲ್ಲ.
समानार्थी : ಆಂದೋಲನ
इतर भाषांमध्ये अनुवाद :
A group of people with a common ideology who try together to achieve certain general goals.
He was a charter member of the movement.