अर्थ : ಆ ಋತುವಿನಲ್ಲಿ ಮರಗಳ ಎಲೆಗಳೆಲ್ಲ ಉದುರಿ ಹೋಗುತ್ತದೆ
उदाहरणे :
ಶಿಶಿರ ಋತುವಿನ ನಂತರವೇ ವಸಂತ ಋತುವಿನ ಆಗಮನವಾಗುತ್ತದೆ.
समानार्थी : ಎಲೆ ಉದುರುವ ಕಾಲ, ಎಲೆ ಉದುರುವಗಾಲ, ಚಳಿಗಾಲ, ಶಿಶಿರ ಋತು, ಶೈತ್ಯ ಕಾಲ, ಶೈತ್ಯಗಾಲ, ಹಿಮಬೀಳುವ ಕಾಲ, ಹಿಮಬೀಳುವ ಗಾಲ
इतर भाषांमध्ये अनुवाद :