अर्थ : ಯಾವುದೇ ಕೆಲಸವನ್ನು ತುಂಬಾ ನಯ ನಾಜೂಕಿನಿಂದ ಮಾಡುವುದು ಅಥವಾ ತುಂಬಾ ಚಾಲಾಕಿನಿಂದ ಮಾಡುವುದು
उदाहरणे :
ನೀರಜನು ತನ್ನ ಕೆಲಸವನ್ನು ಮಾಡುವುದರಲ್ಲಿ ತುಂಬಾ ಚೂಟಿ.
समानार्थी : ಚುರುಕು, ಚೂಟಿ, ಶೀಘ್ರಗತಿ
इतर भाषांमध्ये अनुवाद :
The gracefulness of a person or animal that is quick and nimble.
agility, legerity, lightness, lightsomeness, nimbleness