सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಶರೀರದ ಮೇಲಿನ ಚರ್ಮ
उदाहरणे : ಚಳಿಗಾಲದಲ್ಲಿ ತ್ವಚ್ಚೆಯನ್ನು ವಿಶೇಷ ರೂಪದಲ್ಲಿ ರಕ್ಷಣೆ ಮಾಡಿಕೊಳ್ಳಬೇಕುನೋಡಿಕೊಳ್ಳಬೇಕು.
समानार्थी : ತೊಗಲು, ತ್ವಚೆ, ಮುಖ
इतर भाषांमध्ये अनुवाद :हिन्दी English
शरीर पर का चमड़ा।
A natural protective body covering and site of the sense of touch.
अर्थ : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು
उदाहरणे : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.
समानार्थी : ಆವರಣ, ಕವಚ, ಪರೆ, ಮೋಲೊದಿಕೆ, ಲೇಪ
किसी वस्तु को ऊपर से या चारों ओर से ढकने वाली कोई कपड़े की सिली हुई वस्तु।
Any wrapper or covering.
अर्थ : ಸತ್ತ ಪ್ರಾಣಿಗಳಿಂದ ತೆಗೆದಂತಹ ಚರ್ಮದಿಂದ ಚಪ್ಪಲಿ ಮೊದಲಾದ ವಸ್ತುಗಳನ್ನು ತಯಾರಿಸುತ್ತಾರೆ
उदाहरणे : ಅವನು ಚರ್ಮದ ಕೆಲಸ ಮಾಡುವವನು (ಚಮ್ಮಾರ).
समानार्थी : ತೊಗಲು
मृत पशुओं की उतारी हुई छाल जिससे जूते आदि बनते हैं।
An animal skin made smooth and flexible by removing the hair and then tanning.
अर्थ : ಚರ್ಮಕ್ಕೆ ಸಂಬಂದಿಸಿದ
उदाहरणे : ಅವನು ಚರ್ಮ ರೋಗ ತಜ್ಞನಾಗಿದ್ದಾನೆ.
समानार्थी : ತ್ವಚೆ
इतर भाषांमध्ये अनुवाद :हिन्दी
जो चर्म से संबंधित हो।
स्थापित करा