अर्थ : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು
उदाहरणे :
ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.
समानार्थी : ಉಪನ್ಯಾಸ, ಪ್ರಸ್ತಾವ, ಭಾಷಣ, ಸಂಭಾಷಣೆ, ಸಂವೇದನೆ
इतर भाषांमध्ये अनुवाद :
A printed and bound book that is an extended work of fiction.
His bookcases were filled with nothing but novels.अर्थ : ಯಾವುದಾದರು ವಸ್ತುವಿನ ಬಗ್ಗೆ ಏನಾದರು ಹೇಳುವ ಅಥವಾ ಕೇಳುವ ಕ್ರಿಯೆ
उदाहरणे :
ಇಂದಿನ ಸಭೆಯಲ್ಲಿ ಉಲ್ಲೇಖವಾದ ವಿಷಯದ ಬಗ್ಗೆ ಅವನಿಗೆ ಸಮಾಧಾನವಿಲ್ಲ.
समानार्थी : ಉಲ್ಲೇಖ
इतर भाषांमध्ये अनुवाद :
अर्थ : ಯಾವುದಾದರೂ ವಿಷಯದಲ್ಲಿ ತಪ್ಪು-ಸರಿಗಳ ಕುರಿತು ನಡೆಯುವ ಚರ್ಚೆ
उदाहरणे :
ಹೆಚ್ಚು ವಾಗ್ವಾದದಲ್ಲಿ ಸಿಲುಕಿದರೆ ಸುಗಮವಾಗಿ ನಡೆಯುತ್ತಿರುವ ಕೆಲಸವೂ ಹಾಳಾದೀತು
समानार्थी : ವಾಗ್ಯುದ್ದ, ವಾಗ್ವಾದ, ವಾದ-ವಿವಾದ
इतर भाषांमध्ये अनुवाद :
किसी पक्ष के द्वारा तर्क, युक्ति आदि के साथ खंडन और मंडन में होने वाली बातचीत।
ज़्यादा वाद-विवाद में पड़ने से बना-बनाया काम बिगड़ जाता है।A discussion in which reasons are advanced for and against some proposition or proposal.
The argument over foreign aid goes on and on.अर्थ : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ
उदाहरणे :
ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.
समानार्थी : ಕಲಹ, ಜಗಳ, ತಕರಾರು, ತರ್ಕ, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವಾದ-ವಿವಾದ, ವ್ಯರ್ಥವಾದ ತರ್ಕ
इतर भाषांमध्ये अनुवाद :
अर्थ : ಯಾವುದೇ ಚರ್ಚೆಯಲ್ಲಿರುವ ವಿಷಯದ ಪರ ಇಲ್ಲವೆ ವಿರೋಧವಾಗಿ ಕೊಡುವ ಕಾರಣ ಅಥವಾ ಸಮರ್ಥನೆ
उदाहरणे :
ಅವನ ಮಾತಿನಲ್ಲಿ ತರ್ಕವಿದೆ.
इतर भाषांमध्ये अनुवाद :