अर्थ : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ
उदाहरणे :
ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.
समानार्थी : ಮೋರಿ
इतर भाषांमध्ये अनुवाद :
अर्थ : ಬಚ್ಚಲು -ಚರಂಡಿಗೆ ಸಂಬಂಧಿಸಿದ
उदाहरणे :
ಕೆಲಸಗಾರನು ಚರಂಡಿಯ ಕಸವನ್ನು ತೆಗೆಯುತ್ತಿದ್ದಾನೆ.
समानार्थी : ಬಚ್ಚಲು ಮನೆಯ, ಮೋರಿಯ
इतर भाषांमध्ये अनुवाद :