पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಮ್ಮಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಮ್ಮಾರ   ನಾಮಪದ

अर्थ : ಆ ವ್ಯಕ್ತಿ ಚರ್ಮದ ಬೂಟು, ಚಪ್ಪಲಿ ಮೊದಲಾದವುಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಾನೆ

उदाहरणे : ನಾನು ನನ್ನ ಚಪ್ಪಲಿಯನ್ನು ಚಮ್ಮಾರನ ಹತ್ತಿರ ಹೊಲಿಸಿದೆ.

समानार्थी : ಚರ್ಮಗಾರ, ಚರ್ಮದ ಕೆಲಸ ಮಾಡುವವ, ಚರ್ಮದಕೆಲಸದವ, ಮೊಚ್ಚೆಗಾರ, ಮೋಚಿ, ಸಮಗಾರ


इतर भाषांमध्ये अनुवाद :

वह व्यक्ति जो चमड़े के जूते आदि बनाने का काम करता हो।

मैनें अपने जूते एक कुशल मोची से बनवाए।
चर्म-कर्मी, चर्मकर्मी, चर्मकार, मोची

A person who makes or repairs shoes.

cobbler, shoemaker

अर्थ : ಒಂದು ಜಾತಿಯ ಜನರು ಚರ್ಮದ ಕೆಲಸವನ್ನು ಮಾಡುತ್ತಾರೆ

उदाहरणे : ಚಮ್ಮಾರ ಜಾತಿಯವರು ಶುದ್ರ ಜಾತಿಯಲ್ಲಿ ಕಂಡು ಬರುವರು.

समानार्थी : ಚಮ್ಮಾರ ಜಾತಿ


इतर भाषांमध्ये अनुवाद :

एक जाति जो चमड़े का काम करती है।

चमार जाति की गणना शूद्र जाति में होती थी।
चमार, चमार जाति, चर्मकार

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ಚಮ್ಮಾರ   ಗುಣವಾಚಕ

अर्थ : ಚಮ್ಮಾರ ಅಥವಾ ಚಮ್ಮಾರರಿಗೆ ಸಂಬಂಧಿಸಿದ

उदाहरणे : ಶ್ಯಾಮ್ ಚಮ್ಮಾರ ಕೆಲಸ ಮಾಡಲು ಇಷ್ಟವಿಲ್ಲ.


इतर भाषांमध्ये अनुवाद :

चमार का या चमार से संबंधित।

श्याम चमारी काम करना नहीं चाहता।
चमारी

चौपाल