पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಕ್ರವ್ಯೂಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಕ್ರವ್ಯೂಹ   ನಾಮಪದ

अर्थ : ಹಿಂದಿನ ಕಾಲದ ಯುದ್ಧದಲ್ಲಿ ಯಾರೋ ವ್ಯಕ್ತಿ ಅಥವಾ ವಸ್ತುವನ್ನು ರಕ್ಷಿಸಲು ನಿರ್ಮಿಸುತ್ತಿದ್ದ ಒಂದು ಪ್ರಕಾರದ ವ್ಯುಹ

उदाहरणे : ಮಹಾಭಾರದ ಯುದ್ಧದಲ್ಲಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಬಂದಿಸಿ ಮೋಸದಿಂದ ಸಾಯಿಸಿದರು.

समानार्थी : ಸೇನಾರಚನೆ


इतर भाषांमध्ये अनुवाद :

प्राचीनकाल के युद्ध में किसी व्यक्ति या वस्तु की रक्षा के लिए की जानेवाली एक प्रकार की मोरचेबंदी।

महाभारत के युद्ध में अभिमन्यु को चक्रव्यूह में छल से मारा गया था।
चक्रव्यूह

अर्थ : ಒಂದು ಚಕ್ರದಾರ ವಾಸ್ತು-ರಚನೆ ಅದರಲ್ಲಿ ಹೊಕ್ಕಂತಹ ಮನುಷ್ಯ ಯಾವ ರೀತಿಯಲ್ಲಿ ಮರೆತುಹೋಗುತ್ತಾನೆ ಎಂದರೆ ಮತ್ತೆ ಅವನು ಹೊರಬರಳು ತಿಳಿಯದಂತಾಗುತ್ತದೆ

उदाहरणे : ನಾವೆಲ್ಲರೂ ಲಕ್ನೋದಲ್ಲಿನ ಚಕ್ರವ್ಯೂಹವನ್ನು ನೋಡಿದೆವು.

समानार्थी : ತೊಡಕಿನ ಮನೆ, ಸುತ್ತ ಸುತ್ತಾದ ಮನೆ


इतर भाषांमध्ये अनुवाद :

वह चक्करदार वास्तु-रचना जिसमें आदमी इस प्रकार भूल जाता है कि जल्दी ठिकाने पर नहीं पहुँच सकता।

हम लोगों ने लखनऊ की भूल भूलैया देखी।
भूल भुलैया, भूल भुलैयाँ, भूल भूलैया, भूल-भुलैया, भूल-भुलैयाँ, भूल-भूलैया, भूलभुलैया, भूलभुलैयाँ, भूलभूलैया

Complex system of paths or tunnels in which it is easy to get lost.

labyrinth, maze

चौपाल