अर्थ : ತಿರುಗುವ ಅಥವಾ ತಿರುಗುತ್ತಿರುವಂಥಹ ಅಥವಾ ಆ ರೀತಿಯಾಗಿ ಕಾಣುವಂಥಹ ವಸ್ತು
उदाहरणे :
ಬೀಸುವ ಕಲ್ಲು ಒಂದು ತರಹದ ಚಕ್ರ.
इतर भाषांमध्ये अनुवाद :
A simple machine consisting of a circular frame with spokes (or a solid disc) that can rotate on a shaft or axle (as in vehicles or other machines).
wheelअर्थ : ಲೋಹದ ಒಂದು ವಿವೇಷವಾದ ತುಂಡು ಬಹುಶಃ ಸೈನಿಕರು ಒಳ್ಳೆಯ ಅಥವಾ ಶೌರ್ಯ ಕೆಲಸವನ್ನು ಮಾಡಿದಾಗ ಪದಕ ಅಥವಾ ಪಾರಿತೋಷಕ ರೂಪದಲ್ಲಿ ನೀಡಲಾಗುವುದು
उदाहरणे :
ಮೇಜರ್ ಸತ್ ಪಾಲ ಸಿಂಗ್ ಅವರಿಗೆ ಮಹಾವೀರ ಚಕ್ರವನ್ನು ನೀಡಿ ಪುರಸ್ಕರಿಸಿದರು.
इतर भाषांमध्ये अनुवाद :
धातु का एक विशेष आकार का टुकड़ा जो प्रायः सैनिकों को अच्छा या वीरतापूर्ण काम करने पर पदक या तमगे के रूप में दिया जाता है।
मेजर सतपाल सिंह को महावीर चक्र प्रदान किया गया।An award for winning a championship or commemorating some other event.
decoration, laurel wreath, medal, medallion, palm, ribbonअर्थ : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು
उदाहरणे :
ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.
समानार्थी : ಆವರ್ತಿ, ಆವೃತ್ತಿ, ವೃತ್ತ, ಸುತ್ತು
इतर भाषांमध्ये अनुवाद :
एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।
यह चित्र तितली का जीवन चक्र दर्शा रहा है।A single complete execution of a periodically repeated phenomenon.
A year constitutes a cycle of the seasons.अर्थ : ಗಾಲಿಯಂತಹ ಗೋಲಾಕಾರದ ವಸ್ತು
उदाहरणे :
ಈ ಯಂತ್ರದಲ್ಲಿ ಚಕ್ರ ತಿರುಗುತ್ತಿದೆ.
इतर भाषांमध्ये अनुवाद :
A simple machine consisting of a circular frame with spokes (or a solid disc) that can rotate on a shaft or axle (as in vehicles or other machines).
wheelअर्थ : ಪೌರಾಣಿಕ ಯುಗದಲ್ಲಿ ಒಂದು ಅಸ್ತ್ರವು ಚಿಕ್ಕ ಚಕ್ಕದ ಅಕಾರ ಹೊಂದಿತ್ತು
उदाहरणे :
ಭಗವಂತ ವಿಷ್ಣುವಿನ ಕೈಯಲ್ಲಿ ಇರುವ ಚಕ್ರದ ಹೆಸರು ಸುದರ್ಶನ.
इतर भाषांमध्ये अनुवाद :
पौराणिक काल का एक अस्त्र जो छोटे पहिए के आकार का होता था।
भगवान विष्णु के चक्र का नाम सुदर्शन है।A weapon that is forcibly thrown or projected at a targets but is not self-propelled.
missile, projectileअर्थ : ಗೂಟದಲ್ಲಿ ತಿರುಗುವಂತಹ ಆ ಚಕ್ರದಲ್ಲಿ ಕಮ್ಮಾರನು ಮಡಕೆಯನ್ನು ಮಾಡುತ್ತಾನೆ
उदाहरणे :
ಕಮ್ಮಾರನು ಮಡಕೆಯನ್ನು ಮಾಡಲು ಚಕ್ರವನ್ನು ತಿರುಗಿಸುತ್ತಿದ್ದ.
समानार्थी : ಕುಂಬಾರನ ಚಕ್ರ, ಗಾಲಿ
इतर भाषांमध्ये अनुवाद :
कील पर घूमने वाला वह चक्र जिस पर कुम्हार बर्तन बनाते हैं।
कुम्हार ने बर्तन बनाने के लिए चाक को घुमाया।A horizontal rotating wheel holding the clay being shaped by a potter.
The potter's wheel was invented in Asia Minor around 6500 BC.