अर्थ : ದಕ್ಷಿಣ ಏಷಿಯಾದಲ್ಲಿ ದೊರೆಯುವ ಒಂದು ಜಾತಿಯ ಹಣ್ಣಿನ ಆಕಾರದಲ್ಲಿ ನಿಂಬೆ ಹಣ್ಣಿಗಿಂತ ದೊಡ್ಡದಾಗಿರುವಂತಹ ಹಣ್ಣು
उदाहरणे :
ಚಕ್ಕೋತ ಹಣ್ಣನ್ನು ಔಷಧಿಯ ರೂಪದಲ್ಲಿ ಬಳಸುತ್ತಾರೆ.
समानार्थी : ಚಕ್ಕೊತನೆಯ ಹಣ್ಣು, ಚಕ್ಕೋತ, ಚಕ್ಕೋತ-ಹಣ್ಣು
इतर भाषांमध्ये अनुवाद :
दक्षिणी एशिया में पाया जाने वाला एक पेड़ जिसके फल आकार में बड़े होते हैं।
चकोतरे के फल औषध के रूप में उपयोग होते हैं।Southeastern Asian tree producing large fruits resembling grapefruits.
citrus decumana, citrus grandis, citrus maxima, pomelo, pomelo tree, pummelo, shaddockअर्थ : ಒಂದು ತರಹದ ದೊಡ್ಡ ನಿಂಬೆಹಣ್ಣು
उदाहरणे :
ಚಕ್ಕೋತ ಹಣ್ಣನ್ನು ಔಷಧಿಯಲ್ಲು ಕೂಡ ಬಳಸುವರು.
समानार्थी : ಸಕ್ಕರೆನಿಂಬೆ ಹಣ್ಣು
इतर भाषांमध्ये अनुवाद :
एक प्रकार का बड़ा नीबू।
चकोतरा औषध के रूप में प्रयुक्त होता है।