पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಘಾತಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಘಾತಕ   ನಾಮಪದ

अर्थ : ಫಲಿತ ಜೋತ್ಯಷ್ಯದ ಅನುಸಾರವಾಗಿ ಒಂದು ತರಹದ ಯೋಗದ ಫಲವಾಗಿ ಮನುಷ್ಯ ಸಾಯುತ್ತಾನೆ

उदाहरणे : ಹುಡುಗನ ಜಾತಕದಲ್ಲಿ ಘಾತಕ ಯೋಗವಿದೆ ಆದರಿಂದ ನೀವು ನಿಮ್ಮ ಮಗಳನ್ನು ಕೊಟ್ಟು ಮದುವೆ ಮಾಡಬೇಡಿ.

समानार्थी : ಘಾತಕ ಯೋಗ, ಘಾತಕಿ ಯೋಗಿ


इतर भाषांमध्ये अनुवाद :

फलित ज्योतिष के अनुसार वह योग जिसके फलस्वरूप आदमी मर सकता हो।

लड़के के कुंडली में घातक योग है अतः आप अपनी लड़की का विवाह इनसे न करिए।
घातक, घातक योग, घातकी, घातकी योग

अर्थ : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ

उदाहरणे : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.

समानार्थी : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಕ್ರೂರ, ಹಿಂಸ್ರ, ಹಿಂಸ್ರಕ


इतर भाषांमध्ये अनुवाद :

हिंसा करने या मार डालनेवाला प्राणी।

जंगल में प्रवेश करने से पूर्व हिंसकों से बचने का उपाय भी सोच लेना चाहिए।
अभिघातक, अभिघाती, ख़ूनख़्वार, ख़ूनखोर, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, घातक, घातकी, दशेर, हिंसक

ಘಾತಕ   ಗುಣವಾಚಕ

अर्थ : ಯಾವುದೋ ಒಂದರಲ್ಲಿ ಹಿಂಸೆ ಇರುವ

उदाहरणे : ಹೆಚ್ಚಾಗುತ್ತಿರುವ ಹಿಂಸಾತ್ಮಕ ವೃತ್ತಿಯು ಮನುಷ್ಯನನ್ನು ಪ್ರಾಣಿಗಿಂತ ನಿಕೃಷ್ಟವಾಗಿ ಮಾಡಿದೆ.

समानार्थी : ಬರ್ಬರ, ಹಿಂಸಾತ್ಮಕ, ಹಿಂಸೆ


इतर भाषांमध्ये अनुवाद :

जिसमें हिंसा हो।

नाज़ियों ने यहूदियों के प्रति हिंसक रवैया अपनाया।
बढ़ती हुई हिंसक वृत्ति मनुष्य को पशु से भी बदतर बनाती जा रही है।
घातक, घातकी, नृशंस, बर्बर, हिंसक, हिंसात्मक

चौपाल