पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗ್ಲಾಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗ್ಲಾಸು   ನಾಮಪದ

अर्थ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

उदाहरणे : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

समानार्थी : ಕಪ್ಪು, ಕೊಳಗ-ದಪ್ಪಲೆ, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


इतर भाषांमध्ये अनुवाद :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

अर्थ : ನೀರು, ಹಾಲು ಮುಂತಾದವುಗಳನ್ನು ಕುಡಿಯಲು ಬಳಸುವ ದುಂಡಾದ ಮೇಲಿನ ಮುಚ್ಚಳವಿರದ ಗಾಜು ಅಥವಾ ಲೋಹ ಅಥವಾ ಮಣ್ಣಿನ ವಸ್ತು

उदाहरणे : ನನಗೆ ಒಂದು ಲೋಟ ನೀರು ಕೊಡಿ.

समानार्थी : ಗಾಜಿನ ಲೋಟ, ಗಿಲಾಸು, ಲೋಟ


इतर भाषांमध्ये अनुवाद :

पानी, दूध आदि पीने का एक गोल और लंबोतरा बर्तन।

वह गिलास से पानी पी रहा है।
गलास, गिलास, ग्लास

चौपाल