अर्थ : ಗ್ರಾಮದಿಂದ ಚುನಾಯಿಸಿದ ಪ್ರತಿನಿಧಿಗಳ ಪಂಚಾಯಿತಿ ಅಥವಾ ಪರಿಷತ್
उदाहरणे :
ಗ್ರಾಮಪಂಚಾಯತ್ ಗ್ರಾಮದ ಸ್ವಚ್ಛತೆ, ಗ್ರಾಮದ ಜನತೆಯ ಜಗಳಗಳ ತೀರ್ಮಾನ ಮೊದಲಾದ ಕೆಲಸಗಳನ್ನು ಮಾಡುತ್ತದೆ.
समानार्थी : ಗ್ರಾಮ ಪಂಚಾಯತ್, ಗ್ರಾಮ ಪಂಚಾಯಿತಿ, ಗ್ರಾಮ ಪರಿಷತ್, ಗ್ರಾಮ-ಪಂಚಾಯತ್, ಗ್ರಾಮ-ಪಂಚಾಯಿತಿ, ಗ್ರಾಮ-ಪರಿಷತ್, ಗ್ರಾಮಪಂಚಾಯತ್, ಗ್ರಾಮಪಂಚಾಯಿತಿ
इतर भाषांमध्ये अनुवाद :
गाँव के चुने हुए प्रतिनिधियों की पंचायत या परिषद्।
ग्रामपंचायत गाँव की सफाई, गाँव के लोगों के झगड़े को निपटाने आदि काम करती है।