पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗೌಸಣಗೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗೌಸಣಗೆ   ನಾಮಪದ

अर्थ : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು

उदाहरणे : ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.

समानार्थी : ಕೊಳಿವೆ, ಗೊಟ್ಟ, ನಳಿಗೆ


इतर भाषांमध्ये अनुवाद :

कुछ रखने के लिए काग़ज़, धातु आदि का बना हुआ बेलनाकार पात्र या डिब्बा।

दुकानदार ने चोंगे में चने दिए।
चोंगा, पुंगा

Conduit consisting of a long hollow object (usually cylindrical) used to hold and conduct objects or liquids or gases.

tube, tubing

अर्थ : ನಲಿಕೆಯಾಕಾರದ ಒಂದು ವಸ್ತು

उदाहरणे : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.

समानार्थी : ಕೊಳವೆ, ಗೊಟ್ಟ, ನಲಿಕೆ, ನಲಿಗೆ, ಬತ್ತಳಿಕೆ


इतर भाषांमध्ये अनुवाद :

नल के आकार की कोई वस्तु।

जानवरों के बीमार होने पर उन्हें बाँस की नलिका से दवा पिलाई जाती है।
चोंगा, चोंगी, नलिका, नली, पोंगा, पोंगी

A long tube made of metal or plastic that is used to carry water or oil or gas etc..

pipage, pipe, piping

चौपाल