अर्थ : ಯಾರ ಮುಂದೆ ತಲೆಬಾಗಿಸಿ ನಮಿಸುತ್ತೇವೆಯೋ ಅಂತಹವರು
उदाहरणे :
ಗೌರವಾರ್ಹ ವ್ಯಕ್ತಿಗಳನ್ನು ಎಂದಿಗೂ ಅನಾದಾರದಿಂದ ಕಾಣಬಾರದು
समानार्थी : ಅಭಿವಂದನೀಯ, ಯೋಗ್ಯ, ವಂದನೀಯ
इतर भाषांमध्ये अनुवाद :
Deserving of esteem and respect.
All respectable companies give guarantees.अर्थ : ಯಾರೋ ಒಬ್ಬರ ಮುಂದೆ ಬಗ್ಗಿ ನಮಸ್ಕಾರ ಮಾಡುವುದು ಸರಿ ಅಥವಾ ಕರ್ತವ್ಯವಾಗಿರುವುದು
उदाहरणे :
ಭಾರತೀಯ ಸಂಸ್ಕೃತಿ ಧನ್ಯ ಏಕೆಂದರೆ ದೇವಲಯವನ್ನು ಸ್ಥಾಪಿಸಿದ ನಂತರ ಪ್ರತಿಯೊಂದು ಕಲ್ಲು ಸಹ ಗೌರವಾರ್ಹವಾಗುತ್ತದೆ.
समानार्थी : ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ
इतर भाषांमध्ये अनुवाद :
जिसके आगे झुककर प्रणाम करना उचित हो।
धन्य है भारतीय संस्कृति जहाँ मंदिर में स्थापना के बाद एक पत्थर भी प्रणम्य हो जाता है।अर्थ : ಆದರಿಸಬಹುದಾದ ಗೌರವಿಸಬಹುದಾದ ವ್ಯಕ್ತಿ ಅಥವಾ ಸಂಗತಿ
उदाहरणे :
ಮಹಾತ್ಮಗಾಂಧಿಯು ಒಬ್ಬ ಆದರಣೀಯ ವ್ಯಕ್ತಿ.
समानार्थी : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಆದರಣೀಯವಾದಂತಹ, ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ
इतर भाषांमध्ये अनुवाद :