पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗೋಳಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗೋಳಾಡು   ನಾಮಪದ

अर्थ : ಅಳುವುದರಿಂದ ಉತ್ಪತ್ತಿಯಾಗುವ ಶಬ್ದ

उदाहरणे : ಅವಳು ಆಳುತ್ತಿರುವುದು, ದೂರದವರೆಗೂ ಕೇಳಿಸುತ್ತಿತ್ತು.

समानार्थी : ಅಳುವಿಕೆ, ಅಳುವುದು, ಗೋಳಾಟ, ರೋದನ


इतर भाषांमध्ये अनुवाद :

रोने से उत्पन्न शब्द।

उसकी रुलाई दूर-दूर तक सुनाई दे रही थी।
आक्रंद, आक्रन्द, क्रंद, क्रंदन, क्रन्द, क्रन्दन, क्रोश, रुआई, रुदन, रुलाई, रोदन, रोना

A cry of sorrow and grief.

Their pitiful laments could be heard throughout the ward.
lament, lamentation, plaint, wail

अर्थ : ಗೋಳಾಡುತ್ತಾ ಅಳುತ್ತಿರುವ ಶಬ್ದ

उदाहरणे : ರೋಗಗ್ರಸ್ಥ ಬಾಲಕ ಅಳುತ್ತಿದನ್ನು ಕೇಳಿಸಿಕೊಂಡ ತಾಯಿ ಓಡಿ ಬರುತ್ತಿದ್ದಳು.

समानार्थी : ಅಳುವಿಕೆ, ಅಳುವುದು, ಗೋಳಾಟ, ರೋದನ


इतर भाषांमध्ये अनुवाद :

पिनपिना करके रोने का शब्द।

बीमार बालक की पिनपिनाहट सुनकर माँ दौड़ती हुई आई।
पिनपिन, पिनपिनाहट

ಗೋಳಾಡು   ಕ್ರಿಯಾಪದ

अर्थ : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ

उदाहरणे : ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.

समानार्थी : ಗೋಳಾಡಿಸು, ಚಡಪಡಿಸು, ತಲ್ಲಣಿಸು, ತಳಮಳಿಸು, ಪೀಡಿಸು


इतर भाषांमध्ये अनुवाद :

किसी को तड़पाने में प्रवृत्त करना।

जेलर ने कैदियों को सिपाहियों से तड़पवाया।
तड़पड़वाना, तड़पवाना, तड़फड़वाना, तड़फवाना

अर्थ : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ

उदाहरणे : ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು

समानार्थी : ಅಳು, ಕಣ್ಣೀರಿಡು, ಪ್ರಲಾಪಿಸು, ರೋಧಿಸು, ವಿಲಾಪಿಸು


इतर भाषांमध्ये अनुवाद :

शोक आदि के समय रोकर दुख प्रकट करना।

अपने पति की मृत्यु का समाचार सुनकर वह विलाप कर रही है।
कलपना, बिलखना, रोना-धोना, विलाप करना, विलापना

Feel sadness.

She is mourning her dead child.
mourn

चौपाल