अर्थ : ಶವವನ್ನು ಹೂತಿಟ್ಟ ಸ್ಥಳದಲ್ಲಿ ಕಟ್ಟಿದ ಸೌಧ ಅಥವಾ ಕಟ್ಟಡ
उदाहरणे :
ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನನ ಗೋರಿ ಇದೆ.
समानार्थी : ಸಮಾಧಿ ಮಂಟಪ
इतर भाषांमध्ये अनुवाद :
A large burial chamber, usually above ground.
mausoleumअर्थ : ಸತ್ತುಹೋದವರ ಶರೀರ ಅಥವಾ ಅಸ್ತಿಪಂಜುರ ಮುಂತಾದವುಗಳನ್ನು ಹೂತಿರುವ ಜಾಗ (ವಿಶೇಷವಾಗಿ ಪ್ರಸಿದ್ಧ ವ್ಯಕ್ತಿ)
उदाहरणे :
ರಾಜ್ ಘಾಟ್ ನಲ್ಲಿ ಗಾಂಧೀಜಿ ಅವರ ಸಮಾಧಿ ಇದೆ.
समानार्थी : ಸಮಾಧಿ
इतर भाषांमध्ये अनुवाद :
वह स्थान जहाँ किसी (विशेषकर प्रसिद्ध व्यक्ति) का मृत शरीर या अस्थियाँ आदि गाड़ी गई हों।
राजघाट में गाँधीजी की समाधि है।अर्थ : ಶವವನ್ನು ಹೂಳಲು ಅಗೆದ ಗುಂಡಿ ಅಥವಾ ಅದರ ಮೇಲಿನ ದಿಬ್ಬ ಅಥವಾ ಸ್ಮಾರಕ
उदाहरणे :
ಶ್ಯಾಮನು ಪ್ರತಿದಿನ ತನ್ನ ತಾಯಿಯ ಸಮಾಧಿಗೆ ಹೋಗಿ ದೀಪ ಹಚ್ಚಿ ಬರುತ್ತಾನೆ.
समानार्थी : ಸಮಾಧಿ
इतर भाषांमध्ये अनुवाद :
वह चबूतरा जो उस गड्ढे के ऊपर बनाया जाता है,जिसमें मुसलमान, ईसाइयों आदि का मुर्दा गड़ा रहता है।
वह प्रतिदिन शाम को अपनी माँ की कब्र पर मोमबत्ती जलाता है।अर्थ : ಮುಸಲ್ಮಾನರ ಧರ್ಮ ಗುರು, ಸೂಫೀ ಸಂತ ಮೊದಲಾದವರ ಗೋರಿ ಅದರ ದರ್ಶನಕ್ಕಾಗಿ ಅನೇಕ ಜನರು ಬರುತ್ತಾರೆ
उदाहरणे :
ಮೈನೂಧೀನ ಚಿಶತೀಯ ಸಮಾಧಿಯಲ್ಲಿ ಪ್ರತಿ ವರ್ಷ ದೊಡ್ಡ ಜಾತ್ರೆ ನಡೆಯುತ್ತದೆ.
समानार्थी : ಸಮಾಧಿ, ಸಮಾಧಿ ಸ್ಥಾನ
इतर भाषांमध्ये अनुवाद :