अर्थ : ಗೋರಖನಾಥ ಸಂಪ್ರದಾಯವನ್ನು ಆಚರಿಸುವ ಸಾಧು
उदाहरणे :
ಗೋರಖನಾಥ ಸಂಪ್ರದಾಯದವರು ದೋರಕನಾಥರನ್ನು ತಮ್ಮ ಗುರುವೆಂದು ನಂಬುವರು.
समानार्थी : ಗೋರಖನಾಥ-ಸಂಪ್ರದಾಯದವರು, ಗೋರಖನಾಥಸಂಪ್ರದಾಯದವರು
इतर भाषांमध्ये अनुवाद :
अर्थ : ಒಬ್ಬ ಶೈವ ಮತಾನುಯಾಯಿ ಸಾಧು ಸಂಪ್ರದಾಯದ ಪ್ರಸಾರವನ್ನು ಗೋರಖನಾಥರು ಮಾಡಿದ್ದರು
उदाहरणे :
ಭಾರತದಲ್ಲಿ ಇಂದಿಗೂ ಸಹ ಗೋರಖಪಂಥದ ಅನುಯಾಯಿಗಳನ್ನು ನೋಡಬಹುದು.
समानार्थी : ಗೋರಖ ಪಂಥ, ಗೋರಖ-ಪಂಥ, ಗೋರಖನಾಥ-ಸಂಪ್ರದಾಯದವರು, ಗೋರಖಪಂಥ
इतर भाषांमध्ये अनुवाद :