पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗೋಂದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗೋಂದು   ನಾಮಪದ

अर्थ : ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ

उदाहरणे : ಕಾಗದ ಮೊದಲಾದವುಗಳನ್ನು ಅಂಟಿಸುವುದಕ್ಕಾಗಿ ಗೋಂದನ್ನು ಉಪಯೋಗಿಸುತ್ತಾರೆ.

समानार्थी : ಅಂಟು, ಗಮ್ಮು


इतर भाषांमध्ये अनुवाद :

वनस्पति के तने आदि से निकला हुआ चिपचिपा या लसदार स्राव।

गोंद कागज़ आदि चिपकाने के काम आता है।
गम, गोंद, निर्यास, लस, लासा, वेष्ट, वेष्टक

Any of various substances (soluble in water) that exude from certain plants. They are gelatinous when moist but harden on drying.

gum

अर्थ : ಅಂಟು ವಸ್ತು

उदाहरणे : ನೀನು ಗಾಳಿಪಟ ಅಂಟಿಸಲು ಗೋಂದನ್ನು ಮಾಡು.


इतर भाषांमध्ये अनुवाद :

कोई लसदार वस्तु।

तुमने तो इसका लासा बना दिया !।
लासा

अर्थ : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ

उदाहरणे : ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.

समानार्थी : ಅಂಟು, ಪೇಸ್ಟು


इतर भाषांमध्ये अनुवाद :

गाढ़ा उबाला हुआ मैदा जो काग़ज़ आदि चिपकाने के काम आता है।

श्याम पोस्टरों में लेई लगाकर दिवाल पर चिपका रहा है।
लेई

An adhesive made from water and flour or starch. Used on paper and paperboard.

library paste, paste

अर्थ : ಮರಗಳ ಟೊಂಗೆಯಿಂದ ಹೊರ ಬರುವಂತಹ ಜಿಗುಟಾದ ಪದಾರ್ಥ

उदाहरणे : ಈ ಪುಸ್ತಕಕ್ಕೆ ಗೋಂದನ್ನು ಹಾಕಲಾಗಿದೆ.

समानार्थी : ಅಂಟು


इतर भाषांमध्ये अनुवाद :

पेड़ों के तने से निकला हुआ वह चिपचिपा या लसदार स्राव जो खाया जाता है।

गोंद के लड्डू पौष्टिक होते हैं।
गोंद, लासा

Any of various substances (soluble in water) that exude from certain plants. They are gelatinous when moist but harden on drying.

gum

अर्थ : ಹರಿದುಹೋದ ವಸ್ತುಗಳನ್ನು ಅಂಟಿಸಲು ಬಳಸವು ದ್ರವ ಪದಾರ್ಥ

उदाहरणे : ಅವನು ಗೋಂದಿನಿಂದ ಹರಿದ ಪುಸ್ತಕದ ಹಾಳೆಗಳನ್ನು ಅಂಟಿಸುತ್ತಿದ್ದಾನೆ.


इतर भाषांमध्ये अनुवाद :

एक लसदार चिपकाने वाला तरल पदार्थ।

वह गोंद से अपनी फटी पुस्तक चिपका रहा है।
गोंद

Any of various polysaccharides obtained by hydrolysis of starch. A tasteless and odorless gummy substance that is used as a thickening agent and in adhesives and in dietary supplements.

dextrin

चौपाल