पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗೊತ್ತಿರುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗೊತ್ತಿರುವ   ನಾಮಪದ

अर्थ : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು

उदाहरणे : ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.

समानार्थी : ತಿಳಿದಿರುವ, ಪರಿಚಿತ


इतर भाषांमध्ये अनुवाद :

जानने या भिज्ञ होने की अवस्था या भाव।

मेरी जानकारी में ही यह काम हुआ है।
अभिज्ञता, जानकारी, पता, भिज्ञता, वकूफ, वकूफ़, विजानता

Having knowledge of.

He had no awareness of his mistakes.
His sudden consciousness of the problem he faced.
Their intelligence and general knowingness was impressive.
awareness, cognisance, cognizance, consciousness, knowingness

ಗೊತ್ತಿರುವ   ಗುಣವಾಚಕ

अर्थ : ಯಾರೋ ಒಬ್ಬರು ಗೊತ್ತಿರುವ ಅಥವಾ ಪರಿಚಯವಿರುವ

उदाहरणे : ಅವನು ಕೆಲವು ಪರಿಚಯಸ್ಥ ಜನರ ಜೊತೆ ತಿರುಗಿ ಎಲ್ಲಾರಿಗೂ ಹೊಸ ವರ್ಷದ ಶುಭಕಾಮನೆಗಳನ್ನು ತಿಳಿಸುತ್ತಿದ್ದಾನೆ.

समानार्थी : ಗುರುತಿನವ, ಪರಿಚಯವಿರುವ, ಪರಿಚಯಸ್ಥ


इतर भाषांमध्ये अनुवाद :

जो जाना पहचाना हो या जिसको जाना गया हो।

वह कुछ परिचित लोगों के साथ घूम-घूमकर सबको नववर्ष की शुभकामनाएँ दे रहा है।
आशना, जाना-पहचाना, परिचित, वाक़िफ़, वाकिफ

अर्थ : ಯಾವುದೇ ವಸ್ತು ಸಂಗತಿಯ ತಿಳುವಳಿಕೆ ಇರುವುದು

उदाहरणे : ಅವರು ನನಗೆ ಈಗಾಗಲೆ ಗೊತ್ತಿರುವ ವ್ಯಕ್ತಿ.

समानार्थी : ಜ್ಞಾತ, ತಿಳಿದ


इतर भाषांमध्ये अनुवाद :

Apprehended with certainty.

A known quantity.
The limits of the known world.
A musician known throughout the world.
A known criminal.
known

चौपाल