पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗೇಲಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗೇಲಿ   ನಾಮಪದ

अर्थ : ನಿರ್ಲಜ್ಜೆಯಿಂದ ಕೂಡಿದ ಕೆಲಸ ಅಥವಾ ವ್ಯವಹಾರ ಅಥವಾ ಉಲ್ಟಾ-ಪಲ್ಟಾವಾದ ಕಾರ್ಯ ಅಥವಾ ಪ್ರವೃತ್ತಿ

उदाहरणे : ಅವನು ಸಾರಾಯಿ ಕುಡಿಯುತ್ತಿದ್ದಂತಯೇ ತಮಾಷೆ ಮಾಡಲು ಪ್ರಾರಂಭಿಸುತ್ತಾನೆನೀವು ಸಾರಾಯಿ ಕುಡಿದು ಬಂದು ಇಲ್ಲಿ ತಮಾಷೆಯನ್ನು ಮಾಡಬೇಡಿ.

समानार्थी : ತಮಾಷೆ, ಮೋಜು, ವಿನೋದ, ಹುಡುಗಾಟಿಕೆ


इतर भाषांमध्ये अनुवाद :

निर्लज्जता भरा काम या व्यवहार या उलटी-पुलटी हरकत।

वह शराब पीते ही तमाशा शुरू कर देता है।
शराब पीकर आप यहाँ तमाशा मत कीजिए।
खेल, तमाशा

अर्थ : ಪರೋಕ್ಷ ರೂಪದಲ್ಲಿ ಯಾರಿಗಾದರೂ ಕೇಳಿಸುವ ಹಾಗೆ ಜೋರಾಗಿ ವ್ಯಂಗ್ಯಪೂರ್ಣವಾದ ಮಾತುಗಳನ್ನು ಹೇಳುವ ಕ್ರಿಯೆ

उदाहरणे : ಅವನ ವ್ಯಂಗ್ಯವಾದ ಮಾತುಗಳಿಂದ ನಾವು ತಪ್ಪಿಸಿಕೊಳ್ಳು ಸಾಧ್ಯವಿಲ್ಲ.

समानार्थी : ಚುಚ್ಚು ಮಾತು, ಪರಿಹಾಸ, ವ್ಯಂಗ್ಯ


इतर भाषांमध्ये अनुवाद :

परोक्ष रूप से किसी को सुनाने के लिए जोर से कोई व्यंग्यपूर्ण बात कहने की क्रिया।

वह अपने व्यंग्य करने की आदत से बाज नहीं आती।
आवाज़ा-कशी, आवाजा-कशी, ताना देना, ताना मारना, व्यंग करना, व्यंग्य करना, हँसी उड़ाना

अर्थ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

उदाहरणे : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

समानार्थी : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ


इतर भाषांमध्ये अनुवाद :

Activity characterized by good humor.

jest, jocularity, joke

अर्थ : ನಗುವ ಕ್ರಿಯೆ ಅಥವಾ ಭಾವ

उदाहरणे : ಅವಳ ನಗು ಮೋಹಕವಾಗಿದೆ.

समानार्थी : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ನಗುವಿಕೆ, ನಗೆ, ಪರಿಹಾಸ್ಯ, ವಿನೋದ, ಹಾಸ್ಯ


इतर भाषांमध्ये अनुवाद :

हँसने की क्रिया या भाव।

उसकी हँसी मोहक है।
हँसी, हास्य

ಗೇಲಿ   ಗುಣವಾಚಕ

अर्थ : ಅತ್ಯಧಿಕ ಪರಿಹಾಸದ ಅಥವಾ ವಿನೋದದ

उदाहरणे : ಪರಿಹಾಸದ ಈ ವ್ಯಕ್ತಿಯನ್ನು ಎಲ್ಲರೂ ಇಷ್ಟ ಪಡುತ್ತಾರೆ.

समानार्थी : ಗೇಲಿಯ, ಪರಿಹಾಸದ, ಪರಿಹಾಸ್ಯದ, ವಿನೋದದ


इतर भाषांमध्ये अनुवाद :

अत्यधिक नम्र।

उस अवनम्र व्यक्ति का सभी सम्मान करते थे।
अवनम्र

चौपाल