अर्थ : ಗೂನುಳ್ಳಂತಹ ಸ್ತ್ರೀ
उदाहरणे :
ಮಕ್ಕಳು ಭಿಕ್ಷೆಯನ್ನು ಬೇಡುತ್ತಿರುವ ಗೂನಿಯನ್ನು ರೇಗಿಸುತ್ತಿದ್ದಾರೆ.
समानार्थी : ಗೂನುಳ್ಳ ಮಹಿಳೆ, ಗೂನುಳ್ಳ ಸ್ತ್ರೀ, ಗೂನುಳ್ಳ ಹೆಂಗಸು, ಗೂನುಳ್ಳ ಹೆಣ್ಣು, ಗೂನುಳ್ಳವಳು
इतर भाषांमध्ये अनुवाद :
वह स्त्री जिसे कूबड़ हो।
बच्चे भीख माँग रही कुबड़ी को परेशान कर रहे हैं।अर्थ : ಕಂಸನ ಆಸ್ಥಾನದ ಗೂನುಳ್ಳ ದಾಸಿಯು ಶ್ರೀಕೃಷ್ಣನ್ನು ಪ್ರೀತಿಸುತ್ತಿದ್ದಳು
उदाहरणे :
ಶ್ರೀ ಕೃಷ್ಣನು ಗೂನಿಗೆ ಸುಂದರವಾದ ರೂಪವನ್ನು ಪ್ರಧಾನ ಮಾಡಿದನು.
समानार्थी : ಗೂನು
इतर भाषांमध्ये अनुवाद :
An imaginary being of myth or fable.
mythical being