पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗೂಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗೂಟ   ನಾಮಪದ

अर्थ : ಗಾಡಿ, ನೇಗಿಲು ಮೊದಲಾದವುಗಳ ಮುಂದಿನ ಮರದ ನೊಗ ಎತ್ತುಗಳ ಕುತ್ತಿಗೆಯ ಮೇಲೆ ಇರುತ್ತದೆ

उदाहरणे : ರೈತನು ನೇಗಿಲ ನೊಗವನ್ನು ಎತ್ತುಗಳ ಹೆಗಲಿನ ಮೇಲೆ ಇಟ್ಟನು.

समानार्थी : ನೇಗಿಲ ನೊಗ, ನೊಗ, ಹಿಡಿಕಿ


इतर भाषांमध्ये अनुवाद :

गाड़ी, हल आदि के आगे की वह लकड़ी जो बैलों के कंधे पर रहती है।

किसान जुए को बैलों के कंधे पर रख रहा है।
जुआ, जुआठ, जुआठा, जूआ, जूड़, माची, युग, सिमल

Stable gear that joins two draft animals at the neck so they can work together as a team.

yoke

अर्थ : ದಾರ ಕೋಲು ಮುಂತಾದವುಗಳ ಆಧಾರದ ಮೇಲೆ ನಿಂತಿರುವುದು

उदाहरणे : ರಾತ್ರಿಯ ಕತ್ತಲಿನಲ್ಲಿ ಅವನು ಸಣ್ಣ ಗೂಟವನ್ನು ಎಡವಿದ

समानार्थी : ದಸಿ, ಬೆಣೆ


इतर भाषांमध्ये अनुवाद :

किसी आधार में गड़ी लकड़ी आदि।

रात के अंधेरे में वह खूँटे से टकरा गया।
खूँटा, खूंटा

A wooden pin pushed or driven into a surface.

nog, peg

अर्थ : ಲೋಹ ಅಥವಾ ಮರದ ಪಟ್ಟಿಯನ್ನು ಎಲ್ಲೋ ಗೋಡೆ ಮೇಲೆ ಹೊಡೆಯುವುದು

उदाहरणे : ರಾಮನ ತನ್ನ ಬಟ್ಟೆಯನ್ನು ನೇತುಹಾಕಲು ಗೂಟವನ್ನು ಹೊಡೆದನು,

समानार्थी : ದಸಿ, ಬೆಣೆ


इतर भाषांमध्ये अनुवाद :

कहीं ठोंकने या गाड़ने के लिए लोहे या काठ की मेख।

राम ने कपड़े टाँगने के लिए दीवार में कील ठोंकी।
कील, कीलक, खिल्ली, वर्कट, शंकु, शङ्कु

Restraint that attaches to something or holds something in place.

fastener, fastening, fixing, holdfast

अर्थ : ಉರುಳೆಯಾಕಾರದಲ್ಲಿದ್ದು, ಒಂದು ತುದಿ ಚೂಪಾಗಿರುವ, ಎರಡು ವಸ್ತುಗಳನ್ನು ಬಂದಿಸುವ ನೆಲದಲ್ಲಿ ಹುದುಗಿ ಡೇರೆಯನ್ನು ಎಬ್ಬಿಸಲು ಹಗ್ಗಗಳನ್ನು ಕಟ್ಟುವ, ಮೊದಲಾದ ಕೆಲಸಗಳಿಗೆ ಬಳಸುವ ಮರ ಅಥವಾ ಲೋಹದ ವಸ್ತು

उदाहरणे : ಆಕಳನ್ನು ಗೂಟಕ್ಕೆ ಕಟ್ಟಲಾಗಿದೆ.

समानार्थी : ದಸಿ


इतर भाषांमध्ये अनुवाद :

पशु, खेमे आदि की रस्सी आदि बाँधने के लिए गड़ी मोटी, बड़ी लकड़ी आदि।

भैंस खूँटा तोड़कर भाग गई।
किल्ला, खूँटा, खूंटा, मेख

A long (usually round) rod of wood or metal or plastic.

pole

अर्थ : ಗಾಲಿ ಚಕ್ರವನ್ನು ನಿಲ್ಲಿಸುವ ಒಂದು ಲೋಹದ ಗೂಟ

उदाहरणे : ಎತ್ತಿನ ಗಾಡಿಯ ಗಾಲಿ ಚಕ್ರವನ್ನು ಬದಲಾಯಿಸುವುದಕ್ಕಾಗಿ ಗೂಟವನ್ನು ತೆಗೆದನು.

समानार्थी : ಅಗಳಿ


इतर भाषांमध्ये अनुवाद :

पहिये को रोकने की लोहे की कील।

बैलगाड़ी का पहिया बदलने के लिए उसने किल्ली निकाली।
किल्ली, खिल्ली, टेकानी, टेकुआ, टेकुवा

A shaft on which a wheel rotates.

axle

चौपाल