पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗುಹೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗುಹೆ   ನಾಮಪದ

अर्थ : ಬೆಟ್ಟದೊಳಗಿನ ಗುಹೆ

उदाहरणे : ಸಮರ್ಥ ರಾಮದಾಸ ಅವರು ಅಧ್ಯಯನ ಗುಹೆಯಲ್ಲಿ ನಡೆಯುತ್ತಿತ್ತು.


इतर भाषांमध्ये अनुवाद :

पहाड़ की गुफा।

समर्थ रामदासजी का पड़ाव गिरिकंदर में होता था।
गिरिकंदर, गिरिकंदरा, गिरिकन्दर, गिरिकन्दरा, गिरिगह्वर, गिरिगुफा, गिरिगुहा

अर्थ : ಪ್ರಾಣಿಗಳು ಅದರಲ್ಲೂ ಹಿಂಸಾತ್ಮಕ ಪ್ರಾಣಿಗಳು ವಾಸಿಸುವ ಒಂದು ಬಗೆಯ ಕಗ್ಗತ್ತಲಿರುವ ಬೃಹತ್ ಪ್ರಮಾಣದ ಕೋಣೆ ಅಥವಾ ಕಲ್ಲಿನಲ್ಲಿ ಕೊರೆಯಲಾದ ಪೊಟರೆ

उदाहरणे : ಸಿಂಹವು ಗುಹೆಯಯಲ್ಲಿ ಗರ್ಜಿಸುವುದು.

समानार्थी : ಗವಿ


इतर भाषांमध्ये अनुवाद :

हिंसक जन्तुओं के रहने की गुफा।

शेर माँद में गुर्रा रहा था।
माँद

The habitation of wild animals.

den, lair

अर्थ : ನೆಲಭೂಮಿ ಅಥವಾ ಬೆಟ್ಟದ ಕೆಳಗೆ ಅಥವಾ ಒಳಗೆ ವಿಸ್ತಾರವಾದ ಮತ್ತು ಖಾಲಿಯಾದ ಜಾಗ ಅದರಲ್ಲಿ ಪ್ರಾಯಶಃ ಪಶುಗಳು ಮುಂತಾದವು ಇರುತ್ತವೆ

उदाहरणे : ಹುಲಿಯು ಗುಹೆಯಲ್ಲಿ ವಾಸಿಸುತ್ತದೆ.

समानार्थी : ಕಂದರ, ಕಲ್ಲಿನ ದೊಡ್ಡ ಪೊಟ್ಟರೆ, ಗವಿ, ಗುಪ್ತಸ್ಥಾನ


इतर भाषांमध्ये अनुवाद :

प्राकृतिक रूप से निर्मित ज़मीन या पहाड़ के नीचे या अंदर की विस्तृत और खाली जगह जिसमें प्रायः पशु आदि रहते हों।

हिमायल की गुफाओं में कई तपस्वी रहते हैं।
शेर गुफा में रहता है।
कंदर, कंदरा, कन्दर, कन्दरा, खोह, गह्वर, गुफा, गुहा, दरि, दरी, पृथ्वीगृह, विवर

A geological formation consisting of an underground enclosure with access from the surface of the ground or from the sea.

cave

चौपाल