अर्थ : ದ್ರವ ರೂಪದ ಪದಾರ್ಥದಲ್ಲಿ ಗಾಳಿ ತುಂಬಿಕೊಂಡು ಆಗುವ ಗುಂಡಾದ ರಚನೆ
उदाहरणे :
ಮಾನವನ ಜೀವನ ನೀರಿನ ಮೇಲಿನ ಗುಳ್ಳೆಯಿದ್ದಂತೆ.
समानार्थी : ನೀರಿನ ಗುಳ್ಳೆ, ನೀರ್ಗುಳ್ಳೆ
इतर भाषांमध्ये अनुवाद :
A hollow globule of gas (e.g., air or carbon dioxide).
bubbleअर्थ : ರಕ್ತಹೀರಿದ ಕಾರಣ ಚರ್ಮದ ಮೇಲೆ ಆಗುವ ಡುಂಡಾದ ಗುಳ್ಳೆ ಅಥವಾ ಉಬ್ಬುವುದು
उदाहरणे :
ಸೊಳ್ಳೆಗಳು ಕಚ್ಚುವುದರಿಂದ ಅವನ ಚರ್ಮದ ಮೇಲೆ ಅಲ್ಲಿಲ್ಲಿ ಗುಳ್ಳೆಗಳು ಕಾಣಿಸುತ್ತವೆ.
इतर भाषांमध्ये अनुवाद :
अर्थ : ಕಣ್ಣೀನ ರೆಪ್ಪೆಯ ಅಂಚಿನಲ್ಲಿ ಆಗುವಂತಹ ಗುಳ್ಳೆ
उदाहरणे :
ಅವಳಿಗೆ ಕಣ್ಣು ಕುಟ್ಟಿಗೆಯಾಗಿದೆ.
समानार्थी : ಕಣ್ಣು ಕುಟ್ಟಿಗೆ, ಕಣ್ಣು ಕುರ, ಕಣ್ಣು ಗುಳ್ಳೆ, ಕಣ್ಣು-ಕುಟ್ಟಿಗೆ, ಬೊಕ್ಕೆ
इतर भाषांमध्ये अनुवाद :
अर्थ : ಶರೀರದಲ್ಲಿ ವಿಷ ಕೂಡುವುದರಿಂದ ಉತ್ಪತ್ತಿಯಾಗುವ ಗುಳ್ಳೆ ಅದರಲ್ಲಿ ರಕ್ತ ಕೆಟ್ಟು, ಕೀವುಗಳ್ಳಾಗುತ್ತದೆ
उदाहरणे :
ಅವನು ಪ್ರತಿದಿನ ಕುರುವಿಗೆ ಲೇಪಮುಲಾಮಿನ ಪಟ್ಟಿಯನ್ನು ಹಾಕುತ್ತಾನೆ.
इतर भाषांमध्ये अनुवाद :