अर्थ : ಒಂದು ಗಿಡ ಅದರ ಫಲವನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ
उदाहरणे :
ರೈತರು ಬದನೆಕಾಯಿಯ ಹೊಲದಲ್ಲಿ ಕಳೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ.
समानार्थी : ಗುಳ, ಬದನಿ, ಬದನಿಕಾಯಿ, ಬದನೀ, ಬದನೆ, ಬದನೆಕಾಯಿ, ಬದ್ನೆ, ಬೆಣ್ಣೆಕಾಯಿ, ಮುಳಗಾಯಿ, ಮುಳ್ಗಾಯಿ, ಮುಳ್ಳುಗಾಯಿ
इतर भाषांमध्ये अनुवाद :
Hairy upright herb native to southeastern Asia but widely cultivated for its large glossy edible fruit commonly used as a vegetable.
aubergine, brinjal, eggplant, eggplant bush, garden egg, mad apple, solanum melongena