पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗುಳಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗುಳಿ   ನಾಮಪದ

अर्थ : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ

उदाहरणे : ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.

समानार्थी : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಬಗರಿಗೆ, ಬಗೆರಗೆ, ಬರೆ, ಬಾಬಿ, ಬಾಮಿ, ಬಾವಿ, ವಾಪಿ, ವಾಯಿ, ವಿಕಿರ, ವೆಲ್


इतर भाषांमध्ये अनुवाद :

जमीन में खोदा हुआ वह गड्ढा जिसमें से पानी, खनिज तेल आदि निकालते हैं।

इस कुएँ का जल बहुत ही शीतल है।
अंधु, अन्धु, अवट, इँदारा, इंदारा, इनारा, कुँआँ, कुँवाँ, कुआँ, कुवाँ, कूआँ, कूप, कूवा, कूवाँ, चुंडा, चूड़ा, जलात्मिका, तमस, तमस्

A deep hole or shaft dug or drilled to obtain water or oil or gas or brine.

well

अर्थ : ಕೆನ್ನೆಯ ಮೇಲೆ ಬೀಳುವಂತಹ ಹಳ್ಳ (ವಿಶೇಷವಾಗಿ ನಗುವಾಗ ಅಥವಾ ಮಾತನಾಡುವ ಸಮಯದಲ್ಲಿ)

उदाहरणे : ಪ್ರೀತಿ ಜಿಂಟಾ ಗುಳಿಯುಳ್ಳ ಚಹರೆಂತಹ ಮೋಹಕ ತಾರೆ.

समानार्थी : ಕುಳಿ


इतर भाषांमध्ये अनुवाद :

गालों पर पड़ने वाला गड्ढा (विशेषकर हँसते या कुछ बोलते समय)।

प्रीति जिंटा का गुल मोहक लगता है।
गुल

A small natural hollow in the cheek or chin.

His dimple appeared whenever he smiled.
dimple

अर्थ : ಒಂದು ಚಿಕ್ಕ ಹಳ್ಳ ಮಾಡಿ ಅದರಲ್ಲಿ ಗೋಲಿ ಹಾಕಿ ಮಕ್ಕಳು ಆಟವಾಡುತ್ತಾರೆ

उदाहरणे : ರಹೀಮ್ ಎಲ್ಲರಿಗಿಂತ ಮೊದಲು ಗುಳಿಯಲ್ಲಿ ಗೋಲಿ ಹಾಕಿ ಆಟ ಗೆದ್ದನು.


इतर भाषांमध्ये अनुवाद :

वह छोटा सा गोल गड्ढा जिसमें गोली का खेल खेलने वाले गोली पिलाते हैं।

रहीम ने सबसे पहले पिल्लू में गोंटियाँ डालकर खेल जीत लिया।
पिल्लू

चौपाल