अर्थ : ಅಭ್ರಕದ ಚೂರ್ಣ ಅಥವಾ ಪುಡಿಯು ಬಣ್ಣವಾಗಿರುತ್ತದೆ ಮತ್ತು ಅದನ್ನು ಹೋಳಿಯ ಹಬ್ಬದಂದು ಒಬ್ಬರಿಗೊಬ್ಬರು ಹಚ್ಚುತ್ತಾರೆ
उदाहरणे :
ಹೋಳಿಯ ಹಬ್ಬದಲ್ಲಿ ಜನರು ಒಬ್ಬರಿಗೊಬ್ಬರು ಮೊಖದ ಮೇಲೆ ಗುಲಾಲು ಬಣ್ಣ, ಮೊದಲಾದವುಗಳನ್ನು ಹಚ್ಚುತ್ತಾರೆ.
इतर भाषांमध्ये अनुवाद :
अबरक का चूरा या बुकनी जो कई रंगों का होता है और जिसे लोग होली में एक-दूसरे पर डालते हैं।
होली में लोग एक दूसरे के चेहरे पर रंग, अबीर आदि पोतते हैं।अर्थ : ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ
उदाहरणे :
ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ
समानार्थी : ಗುಲಾಬಿ ಬಣ್ಣ
इतर भाषांमध्ये अनुवाद :
अर्थ : ಗುಲಾಲು ಬಣ್ಣದ
उदाहरणे :
ಅವರಿಗೆ ಗುಲಾಲು ಬಣ್ಣದ ಸೀರೆ ಚೆನ್ನಾಗಿ ಕಾಣಿಸುತ್ತದೆ.
इतर भाषांमध्ये अनुवाद :