पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗುಲಾಬಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗುಲಾಬಿ   ನಾಮಪದ

अर्थ : ಒಂದು ಸುಂದರವಾದ ಸುಗಂಧ ಬೀರುವ ಹೂವಿನ ಗಡದಲ್ಲಿ ಮುಳ್ಳು ಇರುವುದು

उदाहरणे : ಹೂತೋಟದಲ್ಲಿ ಹಲವಾರು ರೀತಿ ಗುಲಾಗಿ ಹೂಗಳು ಅರಳಿ ನಿಂತಿವೆ.

समानार्थी : ಗುಲಾಬಿ ಹೂ, ಚಂಗುಲಾಬಿ


इतर भाषांमध्ये अनुवाद :

एक सुन्दर सुगंधित पुष्प जिसका पौधा काँटेदार होता है।

पुष्पवाटिका में कई रंग के गुलाब खिले हुए हैं।
गुलाब का आनंद लेने के लिए काँटों का सामना करना ही पड़ता है।
गुल, गुलाब, पाटल, पिंडपुष्प, पिण्डपुष्प

Reproductive organ of angiosperm plants especially one having showy or colorful parts.

bloom, blossom, flower

अर्थ : ಮುಳ್ಳಿನ ಪೊದೆಯ ಹಾಗೆ ಬೆಳೆದ ಹೂವಿನ ಗಿಡದಲ್ಲಿ ಬೆಳೆಯಬಹುದಾದ ದುಂಡನೆಯ ಹಳದಿ ಕೆಂಪು ಬಣ್ಣ ಮಿಶ್ರಿತ ಹೂ

उदाहरणे : ನನ್ನ ಮನೆಯ ಹತ್ತಿರ ಗುಲಾಬಿ ತೋಟವಿದೆ ಗುಲಾಬಿ ಹೂವಿನಿಂದ ಅತ್ತರನ್ನು ತಯಾರಿಸಲಾಗುತ್ತದೆ.


इतर भाषांमध्ये अनुवाद :

एक कँटीला पौधा जिसमें सुंदर सुगंधित फूल लगते हैं।

उसने अपने घर के सामने गुलाब लगा रखा है।
गुलाब, पाटल

Any of many shrubs of the genus Rosa that bear roses.

rose, rosebush

ಗುಲಾಬಿ   ಗುಣವಾಚಕ

अर्थ : ಗುಲಾಬಿಯ ಅಥವಾ ಗುಲಾಬಿಗೆ ಸಂಬಂಧಿಸಿದ

उदाहरणे : ಮದುವಣಿಗನ ಮನೆಯವರ ಮೇಲೆ ಗುಲಾಬಿ ಹೂವನ್ನು ಹಾಕುತ್ತಿದ್ದರು.


इतर भाषांमध्ये अनुवाद :

गुलाब का या गुलाब से संबंधित।

बारातियों पर गुलाबी इत्र छिड़का गया।
गुलाबी

Of or pertaining to or characteristic of plants of the family Rosaceae.

rosaceous

अर्थ : ಗುಲಾಬಿ ಬಣ್ಣದ

उदाहरणे : ಅವಳಿಗೆ ಗುಲಾಬಿ ಬಣ್ಣದ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತದೆ.


इतर भाषांमध्ये अनुवाद :

गुलाब के रंग का।

वह गुलाबी साड़ी में अच्छी लग रही है।
गुलाबी, पाटल

Of something having a dusty purplish pink color.

The roseate glow of dawn.
rosaceous, rose, roseate

चौपाल