पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗುರು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗುರು   ನಾಮಪದ

अर्थ : ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣವನ್ನು ನೀಡುವ ವ್ಯಕ್ತಿ

उदाहरणे : ಈ ಧರ್ಮ ಸಮ್ಮೇಳನದಲ್ಲಿ ಕೆಲವು ದಿಗ್ಗಜ ಧರ್ಮಗುರುಗಳು ಭಾಗವಹಿಸುತ್ತಾರೆ.

समानार्थी : ಧರ್ಮ ಗುರು, ಧರ್ಮ ಶಿಕ್ಷಕ, ಧರ್ಮ-ಗುರು, ಧರ್ಮ-ಶಿಕ್ಷಕ, ಧರ್ಮಗುರು, ಧರ್ಮಾಚಾರ್ಯ


इतर भाषांमध्ये अनुवाद :

धर्म संबंधी शिक्षा देने वाला व्यक्ति।

इस धर्म सम्मेलन में कई दिग्गज धर्मगुरु भाग ले रहे हैं।
गुरु, धर्म शिक्षक, धर्मगुरु, धर्माचार्य

A Hindu or Buddhist religious leader and spiritual teacher.

guru

अर्थ : ಒಂದು ದೇವತೆಯು ಬೇರೆ ಎಲ್ಲಾ ದೇವರಿಗೆ ಗುರು

उदाहरणे : ಅಪತ್ತಿನ ಸಮಯದಲ್ಲಿ ಬೃಹಸ್ಪತಿ ದೇವತೆಗಳ ಸಹಾಯ ಮಾಡುವರು.

समानार्थी : ಅಮರಚಾರ್ಯ, ಆಂಗಿರಸ, ತ್ರಿದಶಗುರು, ತ್ರಿದಶಾಚಾರ್ಯರು, ದೇವಗುರು, ಬೃಹಸ್ಪತಿ, ವಾಗೀಶ


इतर भाषांमध्ये अनुवाद :

Personification of the power of ritual devotion.

brihaspati

अर्थ : ಸೌರಮಂಡಲದ ಐದನೆ ಗ್ರಹ ಭೂಮಿಯಿಂದ ತುಂಬಾ ದೂರದಲ್ಲಿದೆ

उदाहरणे : ಬ್ರಹಸ್ಪತಿ ಗ್ರಹ ಎಲ್ಲಾ ಗ್ರಹಗಳಿಗಿಂತ ಅತ್ಯಂತ ದೊಡ್ಡ ಗ್ರಹ

समानार्थी : ಗುರು ಗ್ರಹ, ಜುಪಿಟರ್, ಬ್ರಹಸ್ಪತಿ, ಬ್ರಹಸ್ಪತಿ ಗ್ರಹ


इतर भाषांमध्ये अनुवाद :

सौर जगत का पाँचवा ग्रह जो पृथ्वी से बहुत दूर है।

बृहस्पति सब ग्रहों से बड़ा है।
गुरु, जूपिटर, प्राक्फाल्गुन, बृहस्पति, बृहस्पति ग्रह, वृहस्पति

The largest planet and the 5th from the sun. Has many satellites and is one of the brightest objects in the night sky.

jupiter

अर्थ : ವಿದ್ಯೆ ಅಥವಾ ಕಲೆಯನ್ನು ಹೇಳಿಕೊಡುವ ವ್ಯಕ್ತಿ

उदाहरणे : ಗುರುವಿಲ್ಲದೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ

समानार्थी : ಅಧ್ಯಾಪಕ, ಆಚಾರ್ಯ, ಉಪಾಧ್ಯಾಯ, ಮಠದ ಅಧಿಪತಿ, ಶಿಕ್ಷಕ, ಹಿರಿಯ


इतर भाषांमध्ये अनुवाद :

विद्या या कला सिखाने वाला व्यक्ति।

बिना गुरु के ज्ञान प्राप्त नहीं होता।
उस्ताद, गुरु, टीचर, शिक्षक

An authority qualified to teach apprentices.

master, professional

अर्थ : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ

उदाहरणे : ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.

समानार्थी : ಋಷಿ, ಋಷಿಮುನಿ, ತಪ್ಪಸ್ವಿ, ಮುನಿ


इतर भाषांमध्ये अनुवाद :

आध्यात्मिक और भौतिक तत्वों का ज्ञाता, परम बुद्धिमान, दूरदर्शी, सच्चरित्र और त्यागी व्यक्ति।

भारत में बहुत बड़े-बड़े ऋषि हुए हैं।
आप्त, ऋषि, मुनि, वाज

A mentor in spiritual and philosophical topics who is renowned for profound wisdom.

sage

अर्थ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

उदाहरणे : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

समानार्थी : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


इतर भाषांमध्ये अनुवाद :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher

चौपाल