अर्थ : ಹೊಡೆದು ಬಡಿದು ಮಾಡುವ ಕ್ರಿಯೆ ಅಥವಾ ಭಾವನೆ
उदाहरणे :
ಚುನಾವಣೆಯ ಸಮಯದಲ್ಲಿ ತುಂಬಾ ಹೊಡೆದಾಟ ಬಡಿದಾಟ ನಡೆಯುವುದು
समानार्थी : ಗಲಾಟೆ-ಗದ್ದಲ, ಜಗಳ, ಮಾರಾ-ಮಾರಿ, ಮಾರಾಮಾರಿ, ಹೊಡೆದಾಟ ಬಡಿದಾಟ
इतर भाषांमध्ये अनुवाद :
मारपीट करने की क्रिया या भाव।
चुनाव के समय बहुत मार-पीट होती है।अर्थ : ಇಬ್ಬರು ಪುರುಷರು ಅಥವಾ ದಳಗಳ ನಡುವೆ ನಡೆಯುವಂತಹ ಕಾಳಗ ಅಥವಾ ಜಗಳ, ಯುದ್ಧ
उदाहरणे :
ಅಲ್ಲಿ ದ್ವಂದ್ವ ಯುದ್ಧ ನಡೆಯುತ್ತಿದೆ.
समानार्थी : ಕೈಕೈಯುದ್ಧ, ಖಾಡಾಖಾಡಿ, ತುರಿಸಿನಕಾಳಗ, ದ್ವಂದ್ವ ಯುದ್ಧ, ಪರಸ್ಪರರ ಯುದ್ಧ, ಪಾಸಂಗಿ, ಪಾಸಗೆ, ಬಾಹುಪ್ರಹರಣ, ಬಾಹುಯುದ್ಧ, ಮಲ್ಲಯುದ್ಧ, ಮಲ್ಲಾಮಲ್ಲಿ, ಮಸೆದಂಕ, ಮುಷ್ಟಾಮುಷ್ಟಿ, ಹಣಾಹಣಿ, ಹತ್ತಾಹತ್ತಿ
इतर भाषांमध्ये अनुवाद :
दो पुरुषों या दलों में होनेवाली बराबरी की लड़ाई।
वहाँ द्वंद्वयुद्ध चल रहा है।Any struggle between two skillful opponents (individuals or groups).
duel