सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಸೊಂಟದ ಹಿಂದಿನ ಕೆಳಭಾಗ
उदाहरणे : ಅವರ ನಿತಂಬದ ಮೇಲೆ ಒಂದು ಕುರು (ಗುಳ್ಳೆ)ಯಾಗಿದೆ.
समानार्थी : ಕುಂಡಿ, ಕುಂಡೆ, ಗುದದ್ವಾರ, ನಿತಂಬ, ಪುಷ್ಠ, ಮಲದ್ವಾರ
इतर भाषांमध्ये अनुवाद :हिन्दी English
कमर के नीचे का पिछला उभरा हुआ मांसल भाग।
Either of the two large fleshy masses of muscular tissue that form the human rump.
अर्थ : ಶರೀರದಲ್ಲಿ ಮಲವನ್ನು ಹೊರಹಾಕಲು ಇರುವ ಜೀರ್ಣನಾಳದ ಕೆಳ ತುದಿ
उदाहरणे : ಮಲಬದ್ದತೆಯ ರೋಗವಿರುವ ಕಾರಣ ಅವನು ತಿಕಕ್ಕೆ ದಿನಾಲು ಔಷಧವನ್ನು ಲೇಪಿಸುತ್ತಾನೆ.
समानार्थी : ಆಸನದ್ವಾರ, ತಿಕ, ಮುಕುಳಿ
इतर भाषांमध्ये अनुवाद :हिन्दी
शरीर का वह भाग जिससे होकर शरीर के भीतर का मल निकलता है।
स्थापित करा