अर्थ : ಸ್ವಲ್ಪ ಹಣ ಮುಂತಾದನ್ನು ತೆಗೆದುಕೊಳ್ಳವ ಬದಲಾಗಿ ಯಾರೋ ಒಬ್ಬರ ಕೆಲಸ ಪೂರ್ಣವಾಗಿ ಮಾಡುವ ಹೊಣೆ ಹೊರುವುದು
उदाहरणे :
ರಸ್ತೆ ನಿರ್ಮಿಸಲು ಅವನಿಗೆ ಗುತ್ತಿಗೆ ಸಿಕ್ಕಿತು
समानार्थी : ಅನಿಕೆ, ಕಂಟ್ರ್ಯಾಕ್ಟು
इतर भाषांमध्ये अनुवाद :
कुछ धन आदि के बदले में किसी का कोई काम पूरा करने या कराने का लिया गया जिम्मा।
उसे सड़क बनवाने का ठेका मिला।A binding agreement between two or more persons that is enforceable by law.
contractअर्थ : ಸಂಬಳ ಅಥವಾ ಕೂಲಿಯ ಮೇರೆಗೆ ಯಾರೋ ಒಬ್ಬರನ್ನು ಕೆಲಸಕ್ಕೆ ತೆಗೆದುಕೊಳ್ಳುವ
उदाहरणे :
ಗುತ್ತಿಗೆ ಕೆಲಸಗಾರರಿಗೆ ಹಲವಾರು ತಿಂಗಳಿನಿಂದ ಸಂಬಳನೇ ಸಿಕ್ಕಿಲ್ಲ.
इतर भाषांमध्ये अनुवाद :
वेतन या मज़दूरी पर किसी काम में लगा हुआ।
अधियुक्त कर्मचारियों को कई महीने से वेतन नहीं मिला है।