पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗುಡಿಸಲು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗುಡಿಸಲು   ನಾಮಪದ

अर्थ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ

उदाहरणे : ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.

समानार्थी : ಆಶ್ರಮ, ಋಷಿಗಳ ವಾಸಸ್ಥಾನ, ಕುಟೀರ, ವಸತಿ


इतर भाषांमध्ये अनुवाद :

ऋषियों और मुनियों के रहने का स्थान।

वनवास के दौरान श्रीराम ने पंचवटी में अपना आश्रम बनाया।
आश्रम, कुटिया

The abode of a hermit.

hermitage

अर्थ : ಮಣ್ಣ ಅಥವಾ ಹುಲ್ಲು ಕಡ್ಡಿ ಮೊದಲಾದವುಗಳಿಂದ ಮಾಡಿರುವಂತಹ ಚಿಕ್ಕ ಮನೆ

उदाहरणे : ಈ ನದಿಯ ರೀತಿದಲ್ಲಿಯೇ ಬೆಸ್ತರ ಗುಡಿಸಲುಗಳಿವೆ.

समानार्थी : ಜೋಪಡಿ, ಝೋಪಡಿ, ಪರ್ಣಕುಟಿ


इतर भाषांमध्ये अनुवाद :

मिट्टी या घास-फूस आदि का बना छोटा घर।

इस नदी के किनारे ही मछुआरे की झोपड़ी है।
ओबरी, झुगिया, झुग्गा, झुग्गी, झुग्गी-झोपड़ी, झोंपड़ा, झोंपड़ी, झोपड़ा, झोपड़ी, मड़ई, मड़ाई, मड़ैया, मढ़ई, मढ़ा, मढ़ी

Small crude shelter used as a dwelling.

hovel, hut, hutch, shack, shanty

अर्थ : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ

उदाहरणे : ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.

समानार्थी : ಕುಟೀರ, ಜೋಪಡಿ


इतर भाषांमध्ये अनुवाद :

घास-फूस की बनी हुई कुटी या झोपड़ी।

राम ने गाँव के बाहर रहने के लिए एक तृणकुटी बनाई।
कुटिया, कुटी, कुटीर, तृण कुटी, तृण-कुटी, तृणकुटी

Small crude shelter used as a dwelling.

hovel, hut, hutch, shack, shanty

अर्थ : ಗುಡಿಸಲನ್ನು ಎಲೆಗಳಿಂದ ಮಾಡಲಾಗಿದೆ

उदाहरणे : ಪ್ರಾಚೀನ ಕಾಲದಲ್ಲಿ ಮುನಿಗಳು, ತಪಸ್ವಿಗಳು ಮೊದಲಾದವರು ಕಾಡುಗಳಲ್ಲಿ ಪರ್ಣಕುಟೀರವನ್ನು ಮಾಡಿಕೊಂಡು ವಾಸಿಸುತ್ತಿದ್ದರು.

समानार्थी : ಪರ್ಣ ಕುಟಿ, ಪರ್ಣ ಕುಟೀರ, ಪರ್ಣ-ಕುಟಿ, ಪರ್ಣ-ಕುಟೀರ, ಪರ್ಣಕುಟಿ, ಪರ್ಣಕುಟೀರ


इतर भाषांमध्ये अनुवाद :

वह झोंपड़ी जो पत्तों से छायी या बनाई गई हो।

प्राचीन काल में मुनि, तपस्वी आदि जंगल में पर्णकुटी बनाकर रहते थे।
उजट, उटज, पर्ण कुटिया, पर्ण कुटी, पर्ण कुटीर, पर्ण-कुटी, पर्ण-शाला, पर्णकुटिका, पर्णकुटी, पर्णकुटीर, पर्णशाला

Small crude shelter used as a dwelling.

hovel, hut, hutch, shack, shanty

चौपाल