पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗುಂಡಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗುಂಡಿ   ನಾಮಪದ

अर्थ : ಬಟ್ಟೆಗಳಿಗೆ ಹಾಕುವ ಒಂದು ಪ್ರಕಾರದ ವಸ್ತು

उदाहरणे : ಶೀಲಾ ಶರ್ಟಿಗೆ ಗುಂಡಿಯನ್ನು ಹಾಕುತ್ತಿದ್ದಾಳೆ.

समानार्थी : ಬಟನು


इतर भाषांमध्ये अनुवाद :

एक प्रकार का बदले का तार।

शीला चुनरी में बटन लगा रही है।
बटन

अर्थ : ಅಂಗಿ ಮೊದಲಾದ ಉಡುಪುಗಳನ್ನು ಬಿಚ್ಚಲು ಮತ್ತು ಹಾಕಿಕೊಳ್ಳಲು ಸಹಾಯಕವಾಗುವ ದುಂಡಾಕಾರದ ಸಣ್ಣ ವಸ್ತು

उदाहरणे : ನನ್ನ ಅಂಗಿಯಲ್ಲಿ ಒಂದು ಗುಂಡಿ ಉದುರಿದೆ.

समानार्थी : ಬಟನ್


इतर भाषांमध्ये अनुवाद :

पहनने के कपड़ों में लगनेवाली चिपटी घुंडी।

आपके कुर्ते का एक बटन टूट गया है।
बटन, बुताम

A round fastener sewn to shirts and coats etc to fit through buttonholes.

button

अर्थ : ಯಾವುದೇ ಯಂತ್ರ ಮುಂತಾದವುಗಳನ್ನು ಆರಂಭಿಸಲು ಮತ್ತು ಮುಕ್ತಾಯಗೊಳಿಸಲು ಆಯಾ ಯಂತ್ರಕ್ಕೆ ಸಂಚಾರವಾಗುತ್ತಿದ್ದ ಶಕ್ತಿಯನ್ನು ನಿಲುಗಡೆ ಮಾಡುವ ಮತ್ತು ಚಾಲನೆ ಮಾಡುವ ಗುಂಡಿ

उदाहरणे : ಅವನು ನೀರಿನ ಮೆಷಿನನ್ನು ಚಾಲೂ ಮಾಡಲು ಗುಂಡಿ ಒತ್ತಿದ.

समानार्थी : ಅದುಮು ಗುಂಡಿ, ಬಟನ್, ಸ್ವಿಚ್


इतर भाषांमध्ये अनुवाद :

वह पेंच या कमानी,जिसके घुमाने,दबाने आदि से कोई काम होता है।

उसने मशीन चालू करने के लिए बटन दबाया।
बटन, स्विच

An electrical switch operated by pressing.

The elevator was operated by push buttons.
The push beside the bed operated a buzzer at the desk.
button, push, push button

अर्थ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ

उदाहरणे : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.

समानार्थी : ಕುಣಿ, ತಗ್ಗು, ಹೊಂಡ


इतर भाषांमध्ये अनुवाद :

गहरा तल या स्थान।

एक अंधा व्यक्ति गड्ढे में गिरा हुआ था।
अवगाह, अवट, अवपात, असण, कुंड, कुण्ड, खंता, खड्ड, खड्डा, खत्ता, खात, गड़हा, गड्ढा, गढा, गर्त, प्रोथ

A sizeable hole (usually in the ground).

They dug a pit to bury the body.
cavity, pit

अर्थ : ಹೊಲ, ತೋಟ ಮುಂತಾದವುಗಳಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ಗುಂಡಿಯನ್ನು ತೋಡಿ ಗಿಡ ನೆಡುವರು

उदाहरणे : ರೈತ ತೋಟದಲ್ಲೆಲ್ಲಾ ಗುಂಡಿಗಳನ್ನು ತೊಡುತ್ತಿದ್ದಾನೆ.

समानार्थी : ಮಡಿಳು


इतर भाषांमध्ये अनुवाद :

खेतों, बगीचों आदि में थोड़ी-थोड़ी दूर पर मेड़ों से बनाये हुए वे विभाग जिनमें पौधे बोए या लगाए जाते हैं।

किसान असमतल खेत में क्यारियाँ बना रहा है।
आली, क्यारी, बारी

A small area of ground covered by specific vegetation.

A bean plot.
A cabbage patch.
A briar patch.
patch, plot, plot of ground, plot of land

चौपाल