सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದಾದರು ವಸ್ತುವಿನ ಮೇಲ್ಮೈ ಇನ್ನಾವುದೋ ವಸ್ತುವಿನ ಮುಡಿಪಾಗಿರುತ್ತದೆ
उदाहरणे : ಕುಂಬಾರನು ಮಡಿಕೆಗೆ ಮಣ್ಣಿನ ಲೇಪವನ್ನು ಬಳಿಯುತ್ತಿದ್ದಾನೆ.
समानार्थी : ಬಳಿಯುವಿಕೆ, ಮೆತ್ತಿಗೆ, ಲೇಪ, ಹಚ್ಚುವಿಕೆ
इतर भाषांमध्ये अनुवाद :हिन्दी English
किसी चीज़ की वह तह जो किसी वस्तु पर चढ़ाई जाए।
A thin layer covering something.
अर्थ : ಗೋಡೆ ತಾರಸಿಗಳ ಮೇಲೆ ಹಚ್ಚುವ ಸಿಮೆಂಟ್ ಸುಣ್ಣ ಇತ್ಯಾದಿಗಳ ಮಿಶ್ರಣ
उदाहरणे : ಹೊಸ ಪ್ಲಾಸ್ಟರ್ ಹಚ್ಚಲು ಅವನು ಮನೆಯ ಹಳೆಯ ಪ್ಲಾಸ್ಟರನ್ನು ಒಡೆಯುತ್ತಿದ್ದಾನೆ
समानार्थी : ಗಿಲಾಯಿ, ಪ್ಲಾಸ್ಟರ್, ಮೆತುಗಾರೆ
इतर भाषांमध्ये अनुवाद :हिन्दी
दीवारों आदि पर लगाया जानेवाला सीमेंट, चूने आदि के गारे का मोटा लेप।
स्थापित करा